".

Header Ads

ಚುನಾವಣ ದಂಗಲ್' :- ಪ್ರಾಣ ಹೋದರೂ ಸರಿ, ಅಧಿಕಾರಕ್ಕೆ ಬಂದ ದಿನವೇ ಈ 2 ಯೋಜನೆ ಜಾರಿಗೆ' ಸಿದ್ದರಾಮಯ್ಯ ..!


ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ರಾಜಕೀಯ ಪಕ್ಷಗಳು ಹಲವು ಘೋಷಣೆ, ಭರವಸೆಗಳನ್ನು ಮತದಾರರಿಗೆ ನೀಡುತ್ತಿದೆ.

ಚುನಾವಣೆಯಲ್ಲಿ ಗೆದ್ದು, ಅಧಿಕಾರಕ್ಕೆ ಬಂದ ದಿನವೇ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ಹಾಗೂ ಪ್ರತಿ ಮನೆಯ ಯಜಮಾನಿಗೆ ತಿಂಗಳಿಗೆ 2,000 ರೂ.

ಹಣ ನೀಡಲಾಗುವುದು ಎಂದು ಸಿದ್ದರಾಮಯ್ಯ ಆಶ್ವಾಸನೆ ನೀಡಿದರು. ಆಳಂದ ತಾಲೂಕಿನಲ್ಲಿ ಮಾತನಾಡಿದ ಸಿದ್ದರಾಮಯ್ಯ ಪ್ರಾಣ ಹೋದರೂ ಸರಿ, ಅಧಿಕಾರಕ್ಕೆ ಬಂದ ದಿನವೇ 2 ಯೋಜನೆ ಜಾರಿಗೆ ಮಾಡೇ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.


Powered by Blogger.