".

Header Ads

ಫೆ. 21 ರಂದು ಡೊಂಬಿವಲಿಯ ಶ್ರೀ ಜಗದಂಬ ಮಂದಿರ ದಲ್ಲಿ ಹರಿಕೀರ್ತನ ಕಾರ್ಯಕ್ರಮ "ಸೀತಾ ಸ್ವಯಂವರ "

ಡೊಂಬಿವಲಿಯ ಗೋಪಿನಾಥ್ ಚೌಕ್ ಬಳಿಯ ಯಕ್ಷಕಲಾ ಸಂಸ್ಥೆ (ರಿ)  ಸಂಚಾಲಿತ ಶ್ರೀ ಜಗದಂಬ ಮಂದಿರ,  ಡೊಂಬಿವಲಿಯಲ್ಲಿ ಶ್ರೀ ವೈ ಅನಂತಪದ್ಮನಾಭ ಭಟ್ , ಕಾರ್ಕಳ ಇವರಿಂದ ಪುರಂದರ ದಾಸರ ಆರಾಧನೆಯ ಮಹೋತ್ಸವದ ನಿಮಿತ್ತ   ಹರಿಕೀರ್ತನ ಕಾರ್ಯಕ್ರಮ "ಸೀತಾ ಸ್ವಯಂವರ " ಕಾರ್ಯಕ್ರಮವು   ಮಂಗಳವಾರ  ದಿನಾಂಕ  21-02-2023 ರಂದು ಸಂಜೆ  6 ಗಂಟೆಗೆ  ಸರಿಯಾಗಿ ಮಂದಿರದ ವಠಾರದಲ್ಲಿ  ಜರಗಲಿದೆ. ಈ ಕಾರ್ಯಕ್ರಮಕ್ಕೆ ತುಳು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸ  ಬೇಕಾಗಿ ಗೌರವ ಅಧ್ಯಕ್ಷರು , ಅಧ್ಯಕ್ಷರು , ಹಾಗು ಸರ್ವ ಸದಸ್ಯರು 

ಶ್ರೀ ಜಗದಂಬ ಮಂದಿರ,  

ಸಂಚಾಲಕರು : ಯಕ್ಷಕಲಾ ಸಂಸ್ಥೆಯ 

ಪರವಾಗಿ ಗೌರವ ಪ್ರದಾನ ಕಾರ್ಯದರ್ಶಿ ರಾಜೇಶ್ ಕೋಟ್ಯಾನ್ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Powered by Blogger.