".

Header Ads

ಬಿಲ್ಲವರ ಎಸೋಸಿಯೇಶನ್, ಮುಂಬೈ ಇದರ ಡೊಂಬಿವಲಿ ಸ್ಥಳೀಯ ಕಚೇರಿ : ಫೆ. 22 ರಂದು "ದಾನಶೂರ ಕರ್ಣ" ಹರಿಕೀರ್ತನ ಕಾರ್ಯಕ್ರಮ

ಬಿಲ್ಲವರ ಎಸೋಸಿಯೇಶನ್, ಮುಂಬೈ ಇದರ ಡೊಂಬಿವಲಿ ಸ್ಥಳೀಯ ಕಚೇರಿಯಲ್ಲಿ  ಶ್ರೀ ವೈ ಅನಂತಪದ್ಮನಾಭ ಭಟ್, ಕಾರ್ಕಳ ಇವರಿಂದ ಹರಿಕೀರ್ತನ ಕಾರ್ಯಕ್ರಮ "ದಾನಶೂರ ಕರ್ಣ" ಕಥೆಯನ್ನು  ಬುಧವಾರ ದಿನಾಂಕ  22-02-2023 ರಂದು ಸಂಜೆ  6  ಕೆ ಸರಿಯಾಗಿ ಸ್ಥಳೀಯ ಕಚೇರಿಯ ಸಭಾಂಗಣದಲ್ಲಿ  ಜರಗಲಿದೆ. 

ಈ ಕಾರ್ಯಕ್ರಮಕ್ಕೆ ಸರ್ವರಿಗೂ ಆದರದ ಸ್ವಾಗತ ಬಯಸಿ,ತುಳು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ವನ್ನು ಯಶಸ್ವಿ ಗೊಳಿಸಬೇಕಾಗಿ  ಡೊಂಬಿವಿಲಿ ಸ್ಥಳೀಯ ಸಮಿತಿ, ಮಹಿಳಾ ವಿಭಾಗ, ಯುವಬ್ಯೂದಯ ಉಪ ಸಮಿತಿಯ ಪರವಾಗಿ ಗೌರವ ಕಾರ್ಯದರ್ಶಿ ಸಚಿನ್ ಜಿ ಪೂಜಾರಿ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Powered by Blogger.