".

Header Ads

ಕಾರ್ಕಳ: - ಚಿನ್ನ ಪಡೆದು ಗ್ರಾಹಕರಿಗೆ ವಂಚನೆ - ಜುವೆಲ್ಲರ್ಸ್ ಮಾಲಕನಿಗೆ ಭಾರತೀಯ ದಂಡ ಸಂಹಿತೆ ಅಡಿಯ ಅಪರಾಧಕ್ಕೆ 26 ವರ್ಷ ಜೈಲು ಶಿಕ್ಷೆ


ಕಾರ್ಕಳ ನಗರದ ಮಾರ್ಕೆಟ್ ರಸ್ತೆಯಲ್ಲಿ ಶ್ರೀದುರ್ಗ ಜುವೆಲ್ಲರ್ಸ್ ವ್ಯವಹಾರ ನಡೆಸುತ್ತಾ
ರವೀಂದ್ರ ಆಚಾರ್ಯ  ಗ್ರಾಹಕರಿಗೆ ವಂಚನೆಗೈದ ಆರೋಪಿ  

  ಲೀಲಾವತಿ ಪೂಜಾರ್ತಿ ಇವರಿಂದ 2010 ನವಂಬರ್ 4ರಂದು 27.500 ಗ್ರಾಂ ತೂಕದ ರೂ. 50,000 ಮೌಲ್ಯದ ಹಳೆಯ ಚಿನ್ನದ ಕರಿಮಣಿ ಸರವನ್ನು ಪಡೆದುಕೊಂಡು ಇದರಿಂದ ಹೊಸ ತಾಗಿ ಚಿನ್ನದ ಎರಡಿ ಎಳೆ ನೇಯ್ಗಿ ಪೀಸ್ ಗುಂಡು ಕರಿಮಣಿ ಸರವನ್ನು ಮಾಡಿಕೊಡುವುದಾಗಿ ಆರೋಪಿ ನಂಬಿಸಿದ್ದನು.

Powered by Blogger.