ದೈವರಾಜ ಬಬ್ಬುಸ್ವಾಮಿ ಪರಿವಾರ ದೈವಗಳ ದೈವಸ್ಥಾನ ನೆಲ್ಲಿಕಟ್ಟೆ :- ದೈವಗಳ ಸಿರಿ ಸಿಂಗಾರ ನೇಮೋತ್ಸವ
ಉಡುಪಿ ಜಿಲ್ಲೆಯಲ್ಲಿ ಇತಿಹಾಸ ಪ್ರಸಿದ್ಧ ಹಲವಾರು ವರ್ಷಗಳ ಇತಿಹಾಸವಿರುವ ಬಬ್ಬು ಸ್ವಾಮಿ ಪರಿವಾರ ದೈವಗಳ ದೈವಸ್ಥಾನ ನೆಲ್ಲಿಕಟ್ಟೆ ( ಹಳೆ ಸಂತೆಕಟ್ಟೆ ) ಎದುರು ಮಠದ ಬೆಟ್ಟು ಮೂಡ ನಿಡಂಬೂರು ಉಡುಪಿ
ವಾರ್ಷಿಕ ನೇಮೋತ್ಸವ ದಿನಾಂಕ 25/02/2023 ಶನಿವಾರದಂದು ಹಾಗೂ 26/02/2023 ಆದಿತ್ಯವಾರದಂದು ಜರಗಲಿರುವುದು.
ಆ ಪ್ರಯುಕ್ತ 25ರಂದು ಮಧ್ಯಾಹ್ನ ಜರಗುವ ಮಹಾ ಅನ್ನ ಸಂತರ್ಪಣಕ್ಕೂ ಹಾಗೂ ಸಂಜೆ ನಡೆಯುವ ವೈಭವದ ದೈವಗಳ ಬಾಲು ಬಂಡಾರ ಮೆರವಣಿಗೆ ಹಾಗೂ ರಾತ್ರಿ 9:30ಕ್ಕೆ ನಡೆಯುವ ದೈವರಾಜ ಬಬ್ಬು ಸ್ವಾಮಿ ದೈವದ ನೇಮೋತ್ಸವ ಹಾಗೂ ಅದಿತ್ಯವಾರದ ನಡೆಯುವ ಪರಿವಾರ ದೈವಗಳ ಸಿರಿ ಸಿಂಗಾರ ನೇಮೋತ್ಸವ ಜರಗಲಿರುವುದು.
ಈ ಒಂದು ಎಲ್ಲಾ ದೈವಗಳ ಪುಣ್ಯದ ಕಾರ್ಯದಲ್ಲಿ ದೈವಗಳ ಗಂಧ ಪ್ರಸಾದ ಪಡೆದು ದೈವದ ಕೃಪೆಗೆ ಪಾತ್ರರಾಗಬೇಕಾಗಿ ಕೇಳಿಕೊಳ್ಳುವ ಆಡಳಿತ ಮಂಡಳಿಯ ಗೌರವಾಧ್ಯಕ್ಷರು ಹಾಗೂ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳು ಸರ್ವ ಸದಸ್ಯರು ಹಾಗೂ ಗುರಿಕಾರರು ಊರಿನ ಸಮಸ್ತರು.
ವಿ. ಸೂ : ನೇಮೋತ್ಸವ ನೇರ ಪ್ರಸಾರವನ್ನು ನಿಮ್ಮ ನೆಚ್ಚಿನ ನಮ್ಮ ಉಡುಪಿ ಟಿವಿ ಚಾನಲ್ ನಲ್ಲಿ ನೋಡಬಹುದು.

Post a Comment