ಶ್ರೀ ಬಬ್ಬುಸ್ವಾಮಿ ದೈವಸ್ಥಾನ ಪ್ರೆರಂಪಳ್ಳಿ ,ಮಲ್ಲರಂಪಳ್ಳಿ ,ಉಡುಪಿ : ತನ್ನಿ ಮಾನಿಗ ಪರಿವಾರ ದೈವಗಳ ದರ್ಶನ ಸೇವೆ ಮತ್ತು ವಾರ್ಷಿಕ ಹರಕೆ ಸೇವೆ
ತನ್ನಿ ಮಾನಿಗ ಪರಿವಾರ ದೈವಗಳ ದರ್ಶನ ಸೇವೆ ಮತ್ತು ವಾರ್ಷಿಕ ಹರಕೆ ಸೇವೆ 19-02-2023 ರವಿವಾರ ಬೆಳಗ್ಗೆ 10.00 ರಿಂದ ಸಂಜೆ 4.30ರವರಗೆ ಜರಗಲಿರುವುದು. ಈ ಎಲ್ಲಾ ದೈವಗಳ ಪುಣ್ಯದ ಕಾರ್ಯದಲ್ಲಿ ಭಾಗವಹಿಸಿ ದೈವಗಳ ಶ್ರೀಮುಡಿ ಗಂಧ ಪ್ರಸಾದ ಸ್ವೀಕರಿಸಿ ಶ್ರೀ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ಕೇಳಿಕೊಳ್ಳುವ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಸರ್ವ ಸದಸ್ಯರು ಹಾಗೂ ಗುರಿಕಾರರು , ಊರಿನ ಸಮಸ್ತರು ಪ್ರೆರಂಪಳ್ಳಿ .

Post a Comment