ಮುಂಬೈನಿಂದ ಸುಮಾರು 70 ಕಿಮೀ ದೂರದಲ್ಲಿ ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅದರಲ್ಲಿ ಪ್ರಯಾಣಿಕನೊಬ್ಬ ನಿಂತಿದ್ದ ರೈಲಿನಿಂದ ಜಿಗಿದಿರುವುದು ಕಂಡುಬಂದಿದೆ.
ಚಕ್ರ ಉರಿಯುತ್ತಿರುವುದನ್ನು ಗಮನಿಸಿದ ಪ್ರಯಾಣಿಕರು ರೈಲು ನಿಂತ ತಕ್ಷಣ ಕೋಚ್ನಿಂದ ಜಿಗಿದಿದ್ದು, ಸ್ಥಳೀಯ ರೈಲು ಥಾಣೆಯ ಕಾಸರದಿಂದ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ಗೆ ತೆರಳುತ್ತಿದ್ದಾಗ ಮುಂಬೈನಿಂದ 70 ಕಿಮೀ ದೂರದಲ್ಲಿರುವ ಅಸಂಗಾಂವ್ ನಿಲ್ದಾಣದಲ್ಲಿ ಈ ಘಟನೆ ಸಂಭವಿಸಿದೆ.883584
Post a Comment