ಮಾಣಿಗುತ್ತು ಸಚಿನ್ ರೈ ನೇತೃತ್ವದಲ್ಲಿ ಉಳ್ಳಾಲ್ತಿ ದೈವಸ್ಥಾನ ಪರಿಸರದ ಸ್ವಚ್ಛತಾ ಕಾರ್ಯಕ್ರಮ
ಮಾಣಿ ಶ್ರೀ ಉಳ್ಳಾಲ್ತಿ ಅಮ್ಮನವರ ಕಾಲಾವಧಿ ಮೆಚ್ಚಿ ಜಾತ್ರೆಯು ಸಂಪನ್ನಗೊಂಡಿತು. ಇದಾದ ನಂತರ ಉಳ್ಳಾಲ್ತಿ ದೈವಸ್ಥಾನದ ಪರಿಸರದ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಮಾಣಿಗುತ್ತು ಸಚಿನ್ ರೈಯವರ ನೇತೃತ್ವದಲ್ಲಿ ಮಾಣಿ ಶ್ರೀ ಉಳ್ಳಾಲ್ತಿ ಸ್ವಚ್ಛತಾ ಸಮಿತಿ ವತಿಯಿಂದ ಈ ಕಾರ್ಯಕ್ರಮ ನಡೆಯಿತು.
ಶಾಸಕರಾದ ರಾಜೇಶ್ ನಾಯ್ಕ್, ಮಾಜಿ ಸಚಿವರಾದ ರಮಾನಾಥ್ ರೈ
ಮಾಣಿಗುತ್ತು ನಾಗೇಶ್ ಶೆಟ್ಟಿ, ಮಾಣಿಗುತ್ತು ಶಿವಪ್ರಸಾದ್ ಶೆಟ್ಟಿ,
ಮಾಣಿಗುತ್ತು ಸಚಿನ್ ರೈ
ಮಾಣಿಗುತ್ತು ಅವನೀಶ್ ರೈ
ಕಲ್ಲಾಜೆ ಗುತ್ತು ಸುಹಾಸ್ ರೈ
ಅರಿಯಡ್ಕ ಸಂದೀಪ್ ಶೆಟ್ಟಿ
ಗುಡ್ಡ ಶೆಟ್ಟಿ ಯಾನೆ ರತ್ನಾಕರ ಭಂಡಾರಿ,
ಅರೆಬೆಟ್ಟು ಸಂತೋಷ್ ಶೆಟ್ಟಿ
ಜಗನ್ನಾಥ್ ಚೌಟ ಬಡಿಗುಡ್ಡೆ,
ಅರೆಬೆಟ್ಟು ಪಾದೆ ರಾಮಚಂದ್ರ ಪೂಜಾರಿ
ಪಲ್ಲತಿಲ ಲೋಕೇಶ್ ಪೂಜಾರಿ
ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಾಲಕೃಷ್ಣ ಆಳ್ವ ಕೊಡಾಜೆ
ಮಾಣಿ ಗ್ರಾಮ ಪಂಚಾಯತ್ ಸದಸ್ಯರಾದ ಸುದೀಪ್ ಕುಮಾರ್ ಶೆಟ್ಟಿ
ನೇರಳಕಟ್ಟೆ ವ್ಯವಸಾಯಿಕ ಸೇವಸಹಕಾರ ಸಂಘದ ಅಧ್ಯಕ್ಷರಾದ ಪುಷ್ಪರಾಜ ಚೌಟ
ಮಾಣಿ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಗಣೇಶ್ ರೈ ಮಾಣಿ
ಸೇರಿದಂತೆ ಊರ ಪರಊರ ಸಾವಿರಾರು ಮಂದಿ ಭಕ್ತಾದಿಗಳು ಪಾಲ್ಗೊಂಡರು.













.jpeg)

.jpeg)



.jpeg)


Post a Comment