".

Header Ads

ಯಶಸ್ವಿಯಾಗಿ ʼಗಂಡು ಮಗುʼವಿಗೆ ಜನ್ಮ ನೀಡಿದ ʼಯುವಕʼ..!

 


ಸಲಿಂಗಿ ದಂಪತಿ ಜಿಯಾ ಪಾವಲ್‌ ಮತ್ತು ಜಿಹಾದ್‌ ಅವರಿಗೆ ಗಂಡು ಮಗುವಾಗಿದೆ. ಹೆರಿಗೆ ನಂತರ ತಾಯಿ ಹಾಗೂ ಮಗು ಚೆನ್ನಾಗಿದ್ದಾರೆ ಎಂದು ಅವರ ಸ್ನೇಹಿತ ಆಡಮ್ ಹ್ಯಾರಿ ಫೇಸ್ ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ, ಅವರ ಸ್ನೇಹಿತರು ಮಗುವನ್ನು ನೋಡಲು ಕಾತುರತೆಯಿಂದ ಕಾಯುತ್ತಿರುವುದಾಗಿ ತಿಳಿಸಿದ್ದಾರೆ.

ಇನ್ನು ಈ ಕುರಿತು ಆಡಮ್‌ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ, ಜಿಯಾ ಉತ್ಸಾಹದಿಂದ ಹೊರಗೆ ಕಾಯುತ್ತಿದ್ದಾನೆ, ನನ್ನ ಜೀವನದಲ್ಲಿ ನಾನು ಎಂದಿಗೂ ಸಂತೋಷವನ್ನು ಅನುಭವಿಸಿಲ್ಲ,

ಮಗು ಗಂಡೋ ಅಥವಾ ಹುಡುಗಿಯೋ ಎಂದು ಕೇಳುವವರಿಗೆ ಮಗು ಬೆಳೆದಾಗ ಹೇಳಲಾಗುವುದು ಎಂದು ಶೀರ್ಷಿಕೆ ಬರೆದು ಫೋಟೋಸ್‌ ಹಂಚಿಕೊಂಡಿದ್ದಾರೆ. ಅದೇ ಸಮಯದಲ್ಲಿ, ಜಿಹಾದ್‌ ಗರ್ಭಧಾರಣೆಯ ಮೂಲಕ ಭಾರತದ ಮೊದಲ ಟ್ರಾನ್ಸ್‌ಮ್ಯಾನ್ ತಂದೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

 

Powered by Blogger.