".

Header Ads

ಮಾರ್ಚ್ 11 ರಂದು ಶ್ರೀ ಶನೀಶ್ವರ ಚಾಮುಂಡೇಶ್ವರಿ ಮಂದಿರ ದಹಿಸರ್ ಇದರ 23 ನೇ ವಾರ್ಷಿಕ ಮಹೋತ್ಸವ

ಮುಂಬಯಿ ದಹಿಸರ್ ನ ರಾವಲ್ಪಾಡ ದ ರಾಧಾಕೃಷ್ಣ ನಗರದಲ್ಲಿರುವ ಶ್ರೀ ಶನೀಶ್ವರ ಚಾಮುಂಡೇಶ್ವರಿ ಸೇವಾ ಸಮಿತಿ ಸಂಚಾಲಿತ ಶ್ರೀ ಶನೀಶ್ವರ ಚಾಮುಂಡೇಶ್ವರಿ ಮಂದಿರದ 23 ನೇ ವಾರ್ಷಿಕ ಮಹೋತ್ಸವವು ಮಾರ್ಚ್ 10 ರಿನ 12 ರ ವರಗೆ ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ಜರುಗಳಿರುವುದು. ಆ ಪ್ರಯುಕ್ತ ಮಾರ್ಚ್ 11 ರ ಶನಿವಾರ ಶನಿಗ್ರಂಥ ಪಾರಾಯಣ ಹಾಗೂ ಸಂಜೆ 4-30 ರಿಂದ ಶ್ರೀ ಚಾಮುಂಡಿ ಗುಳಿಗ ದೈವದ ನೇಮೋತ್ಸವ ನಡೆಯಲಿದೆ. 

ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ತೀರ್ಥ ಪ್ರಸಾದ ಸ್ವೀಕರಿಸಿ ಶ್ರೀ ದೇವರ ಕ್ರಪೆಗೆ ಪಾತ್ರರಾಗಬೇಕಾಗಿ ಶ್ರೀ ಚಾಮುಂಡೇಶ್ವರಿ ಸೇವಾ ಸಮಿತಿಯ ಪರವಾಗಿ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Powered by Blogger.