".

Header Ads

ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ತಾಯಿ ನಿಧನ

ಬಾಲಿವುಡ್‌ನ ಖ್ಯಾತ ನಟಿ ಮಾಧುರಿ ದೀಕ್ಷಿತ್ ಅವರ ತಾಯಿ ಸ್ನೇಹಲತಾ ಅವರು ವಿಧಿವಶರಾಗಿದ್ದಾರೆ.

ಮಾರ್ಚ್ 12 ರಂದು ಮಾಧುರಿ ಅವರ ತಾಯಿ 90 ವರ್ಷದ ಸ್ನೇಹಲತಾ ದೀಕ್ಷಿತ್ ಅವರು ಬೆಳಿಗ್ಗೆ 8 ಗಂಟೆಗೆ ನಿಧನರಾಗಿದ್ದಾರೆ.

ಮಾಧುರಿ ದೀಕ್ಷಿತ್ ಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬದಲ್ಲಿ ಸ್ನೇಹಲತಾ ದೀಕ್ಷಿತ್ ಮತ್ತು ಶಂಕರ್ ದೀಕ್ಷಿತ್ ದಂಪತಿಗೆ ಜನಿಸಿದರು. ನಾಲ್ವರು ಒಡಹುಟ್ಟಿದವರಲ್ಲಿ ಮಾಧುರಿ ಕಿರಿಯವರಾಗಿದ್ದಾರೆ.

Powered by Blogger.