".

Header Ads

ವಸಯಿ ಮೊಗವೀರ ಸಂಘದ ವಾರ್ಷಿಕ ವಿಹಾರ ಕೂಟ

ವಸಯಿ  ಮೊಗವೀರ  ಸಂಘದ  ವಾರ್ಷಿಕ ವಿಹಾರ ಕೂಟ ನಾಲಾಸೋಪಾರಾ ಗ್ರೀನ್ ಹಿಲ್ ರೆಸಾರ್ಟ್ ನಲ್ಲಿ ದಿನ ಪೂರ್ತಿ ನಡೆಯಿತು.

ಸಂಘದ ಅಧ್ಯಕ್ಷ ಮೋಹನ್ ಪುತ್ರನ್, ಗೌರವ ಪ್ರಧಾನ ಕಾರ್ಯದರ್ಶಿ ಮೋಹಿನಿ ಮಲ್ಪೆ, ಗೌರವ ಕೋಶಾಧಿಕಾರಿ ಶೇಖರ್ ಕರ್ಕೇರ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಯಶೋಧ ವಿ. ಬಂಗೇರ, ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷ ಪ್ರದೀಪ್ ಪುತ್ರನ್, ಮಾಜಿ ಅಧ್ಯಕ್ಷ ಯಶೋಧರ ಕೋಟ್ಯಾನ್ ಕಾಪು, ಹಾಗೂ ಪದಾಧಿಕಾರಿಗಳು, ಮಹಿಳಾ ವಿಭಾಗದ ಸದಸ್ಯೆಯರು ಮತ್ತು ಸದಸ್ಯರು ಪಾಲ್ಗೊಂಡಿದ್ದರು.


Powered by Blogger.