ವಿಕ್ರೋಲಿ ಪೂರ್ವ, ಫಿರೋಜ್ಶಾ ನಗರ, ಅರ್ಜುನ ಗಾರ್ಡನ್ ಎನ್ಕ್ಲೇವ್, ಗೋದ್ರೇಜ್ ಟವರ್ 2 ಎ, ನಿವಾಸಿ ರಾಘು ಶೆಟ್ಟಿಯವರು (75) ಮಾ 8 ರಂದು ನಿಧನರಾಗಿದ್ದಾರೆ.ಮೂಲತಃ ಕಾಪು ಬಾಲಾಜಿ ಮನೆಯವರಾದ ಮೃತರು ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರು ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ.
Post a Comment