ಜೂ14 ರಂದು ಮೀರಾರೋಡ್ ಮಹಾಲಿಂಗೇಶ್ವರ ದೇವಸ್ಥಾನ 30ನೇ ವಾರ್ಷಿಕ ಮಹಾ ಪೂಜೆ
ಮೀರಾರೋಡ್: ಮಹಾಲಿಂಗೇಶ್ವರ ದೇವಸ್ಥಾನ, ಮೀರಾ ಗಾಂವ್ ಇಲ್ಲಿ ಜರಗುವ 30ನೇ ವಾರ್ಷಿಕ ಮಹಾ ಪೂಜೆಯು ದಿನಾಂಕ 14.06.23ರ ಬುಧವಾರದಂದು ವಿಜೃಂಭಣೆ ಯಲ್ಲಿ ಜರಗಲಿರುವುದು.
ಆ ಪ್ರಯುಕ್ತ ಬೆಳಿಗ್ಗೆ 6 ರಿಂದ 11ರವರೆಗೆ ಶ್ರೀ ಮಹಾಗಣಪತಿ ಯಾಗ, ನವಕ ಕಲಾಶಭಿಷೇಕ 11ರಿಂದ ಪ್ರಸನ್ನ ಪೂಜೆ.
ಸಂಜೆ 6pmರಿಂದlaxminarayan bhajane mandalli bhajane 8pm. ಮಹಾರಂಗಪೂಜೆ ಹಾಗೂ 8 .30 pm ರಿಂದ ತೀರ್ಥಪ್ರಸಾದ ನಡೆಯಲಿರುವುದು.
ಭಕ್ತರೆಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿ ಶ್ರೀ ಮಹಾಲಿಂಗೇಶ್ವರ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಸ್ಥಾಪಕರು ದ ದಿ. ವಿಶ್ವನಾಥ್ ಜಿ. ಪೂಂಜಾ ಪರಿವಾರ ಮತ್ತು ಶ್ರೀ ಕೃಷ್ಣ ಶೆಟ್ಟಿ, ಬಾಬಾ ರಂಜನ್ ಶೆಟ್ಟಿ, ಟ್ರಸ್ಟಿ, ಸಾಣೂರು ಸಾಂತಿಂಜ ಜನಾರ್ಧನ ಭಟ್ ಮಾಧವ ಭಟ್, ಪ್ರಧಾನ ಅರ್ಚಕರು, ಮತ್ತು ಸಮಿತಿ ಸದಸ್ಯರು ಶ್ರೀ ಮಹಾಲಿಂಗೇಶ್ವರ ಟ್ರಸ್ಟ್, ಮೀರಾ ಸೊಸೈಟಿ ಸರ್ವ ಸದಸ್ಯರು ವಿನಂತಿಸಿದ್ದಾರೆ.

Post a Comment