ಇಂದು :ಸುರತ್ಕಲ್ ನಲ್ಲಿ ಪಾಮ್ ಸ್ಟಿಂಗ್ಸ್ ರೆಸ್ಟೋರೆಂಟ್ ಉದ್ಘಾಟನೆ
ಮಂಗಳೂರು: ಸುರತ್ನಲ್‌ನ ಎನ್.ಐ.ಟಿ.ಕೆ ಬಳಿ ಇರುವ ಅರ್ಣವಾ ಹೋಮ್ ಅಪಾರ್ಟ್ ಮೆಂಟ್ ನೆಲ ಮಹಡಿಯಲ್ಲಿ “ಪಾಮ್ ಸ್ಟಿಂಗ್ಸ್ ಹವಾನಿಯಂತ್ರಿತ ರೆಸ್ಟೋರೆಂಟ್" ಮತ್ತು ಪಾಮ್ ಸಿಂಗ್ಸ್ ಬ್ಯಾಂಕ್ವೆಟ್ ಹಾಲ್ ದಿನಾಂಕ 08.06.2023ರಂದು ಬೆಳಿಗ್ಗೆ 10.30ಕ್ಕೆ ಶುಭಾರಂಭಗೊಳ್ಳಲಿರುವುದು.
ಇಲ್ಲಿ ಬೀಚ್ ಹೆವನ್ ಎನ್ನುವ 28 ಸರ್ವಿಸ್ ಆಪಾರ್ಟ್ ಮೆಂಟ್‌ಗಳು, “ಪಾಮ್ ಸಿಂಗ್ ಹವಾನಿಯಂತ್ರಿತ ರೆಸ್ಟೋರೆಂಟ್ ಹಾಗೂ ಸುಮಾರು 250 ಜನರು ಆಸೀನರಾಗಬಹುದಾದ ಸುಂದರ ಒಳ ವಿನ್ಯಾಸದ “ಪಾಮ್ ಸಿಂಗ್, ಬ್ಯಾಂಕೆಟ್ ಹವಾನಿಯಂತ್ರಿತ ಪಾಲ್" ಕೌಟುಂಬಿಕ ಸಮಾರಂಭಗಳಿಗೆ ಸಂಭ್ರಮಾಚರಣೆಗಳಿಗೆ ಹಾಗೂ ಕಾರ್ಪೋರೇಟ್ ವ್ಯವಸ್ಥೆಯನ್ನೊಳಗೊಂಡು, ಕಾನೆರೆನ್‌ಗಳಿಗೆ ಸೂಕ್ತವಾಗಿದೆ. ವಿಶಾಲವಾದ ಪಾರ್ಕಿಂಗ್ ಎನ್.ಐ.ಟಿ.ಕ ಸಮೀಪದಲ್ಲಿದ್ದು, ಈ ಹಾಲ್‌ನಲ್ಲಿ ನಿಮ್ಮ ಸಂಭ್ರಮದ ಕಣಗಳನ್ನು ಇನ್ನಷ್ಟು ಅವಿಸ್ಮರಣೀಯಗೊಳಿಸಲಿದೆ.
ಸಂಪರ್ಕ : 9663562209. : 9663980329. 9663980629.

Post a Comment