".

Header Ads

ಸಚಿವರ ನೇಮಕ; ಉಡುಪಿಗೆ ಹೆಬ್ಬಾಳ್ಕರ್,ದ ಕ ಜಿಲ್ಲೆಗೆ ದಿನೇಶ್ ಗುಂಡೂರಾವ್


 ರಾಜ್ಯ ಸರಕಾರ ಬುಧವಾರ ಸಚಿವರುಗಳಿಗೆ ಜಿಲ್ಲಾ ಉಸ್ತುವಾರಿ ವಹಿಸಿ ಆದೇಶ ಹೊರಡಿಸಿದೆ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿದ್ದು ದಕ್ಷಿಣ ಕನ್ನಡ ಜಿಲ್ಲೆಗೆ ಸಚಿವ ದಿನೇಶ್ ಗುಂಡೂರಾವ್ ಹಾಗೂ ಉಡುಪಿ ಜಿಲ್ಲೆಗೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ನೇಮಿಸಿದೆ.



ಡಿ.ಕೆ.ಶಿವಕುಮಾರ್-ಬೆಂಗಳೂರು ನಗರ
ಡಾ.ಜಿ ಪರಮೇಶ್ವರ್ -ತುಮಕೂರು
ಹೆಚ್.ಕೆ.ಪಾಟೀಲ್-ಗದಗ
ಕೆ.ಹೆಚ್.ಮುನಿಯಪ್ಪ -ಬೆಂಗಳೂರು ಗ್ರಾಮಾಂತರ
ರಾಮಲಿಂಗಾ ರೆಡ್ಡಿ-ರಾಮನಗರ
ಕೆ.ಜೆ.ಜಾರ್ಜ್-ಚಿಕ್ಕಮಗಳೂರು
ಎಂ.ಬಿ.ಪಾಟೀಲ್ -ವಿಜಯಪುರ
ದಿನೇಶ್ ಗುಂಡೂರಾವ್ -ದಕ್ಷಿಣ ಕನ್ನಡ
ಹೆಚ್.ಸಿ.ಮಹದೇವಪ್ಪ-ಮೈಸೂರು
ಸತೀಶ್ ಜಾರಕಿಹೊಳಿ-ಬೆಳಗಾವಿ
ಪ್ರಿಯಾಂಕ್ ಖರ್ಗೆ -ಕಲಬುರಗಿ
ಶಿವಾನಂದ ಪಾಟೀಲ್ -ಹಾವೇರಿ
ಜಮೀರ್ ಅಹಮದ್ ಖಾನ್ -ವಿಜಯನಗರ
ಶರಣಬಸಪ್ಪ ದರ್ಶನಾಪುರ-ಯಾದಗಿರಿ
ಈಶ್ವರ್ ಖಂಡ್ರೆ- ಬೀದರ್
ಚಲುವರಾಯ ಸ್ವಾಮಿ-ಮಂಡ್ಯ
ಎಸ್ . ಎಸ್. ಮಲ್ಲಿಕಾರ್ಜುನ-ದಾವಣಗೆರೆ
ಸಂತೋಷ ಲಾಡ್-ಧಾರವಾಡ
ಡಾ. ಶರಣಪ್ರಕಾಶ್ ಪಾಟೀಲ್-ರಾಯಚೂರು
ಆರ್.ಬಿ. ತಿಮ್ಮಾಪುರ-ಬಾಗಲಕೋಟೆ
ಕೆ.ವೆಂಕಟೇಶ್-ಚಾಮರಾಜನಗರ
ಶಿವರಾಜ್ ತಂಗಡಗಿ -ಕೊಪ್ಪಳ
ಡಿ.ಸುಧಾಕರ್-ಚಿತ್ರದುರ್ಗ
ಬಿ.ನಾಗೇಂದ್ರ-ಬಳ್ಳಾರಿ
ಕೆ.ಎನ್.ರಾಜಣ್ಣ-ಹಾಸನ
ಭೈರತಿ ಸುರೇಶ್ -ಕೋಲಾರ
ಲಕ್ಷ್ಮೀ ಹೆಬ್ಬಾಳಕರ್-ಉಡುಪಿ
ಮಂಕಾಳ ವೈದ್ಯ -ಉತ್ತರಕನ್ನಡ
ಮಧುಬಂಗಾರಪ್ಪ -ಶಿವಮೊಗ್ಗ
ಡಾ.ಎಂ.ಸಿ.ಸುಧಾಕರ್ -ಚಿಕ್ಕಬಳ್ಳಾಪುರ
ಎನ್.ಎಸ್. ಬೋಸರಾಜು- ಕೊಡಗು

Powered by Blogger.