ಸ್ಪೀಕರ್ ಯು ಟಿ ಖಾದರ್ ಪುಷ್ಪಗುಛ್ಛ ನೀಡಿ ಸ್ವಾಗತಿಸಿದ ಬಂಟರ ಸಂಘದ ಬಂಟರ ವಾಣಿಯ ಕಾರ್ಯಾಧ್ಯಕ್ಷ ರವೀಂದ್ರನಾಥ್ ಎಮ್ ಭಂಡಾರಿ ಮತ್ತು ಬಂಟರ ಸಂಘದ ಮಾತೃಭೂಮಿ ಕೋ ಆಪರೇಟಿವ್ ಸೊಸೈಟಿಯ ಕಾರ್ಯದರ್ಶಿ ಪ್ರವೀಣ್ ಬೋಜ ಶೆಟ್ಟಿ
ಸರಕಾರಿ ಕಾರ್ಯ ನಿಮಿತ್ತ ಮುಂಬೈಗೆ ಆಗಮಿಸಿದ ಕರ್ನಾಟಕ ಫನ ಸರಕಾರದ ವಿಧಾನ ಸಭೆಯ ಸ್ಪೀಕರ್ ಯು ಟಿ ಖಾದರ್ ರವರನ್ನು ಮುಂಬೈಯ ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮುಂಬೈ ಬಂಟರ ಸಂಘದ ಬಂಟರ ವಾಣಿಯ ಕಾರ್ಯಾಧ್ಯಕ್ಷ ರವೀಂದ್ರನಾಥ್ ಎಮ್ ಭಂಡಾರಿ ಮತ್ತು ಬಂಟರ ಸಂಘದ ಮಾತೃಭೂಮಿ ಕೋ ಆಪರೇಟಿವ್ಸೊ ಸೈಟಿಯ ಕಾರ್ಯದರ್ಶಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಜೊತೆ ಕಾರ್ಯದರ್ಶಿ ಪ್ರವೀಣ್ ಬೋಜ ಶೆಟ್ಟಿಯವರು ಪುಷ್ಪಗುಛ್ಛ ನೀಡಿ ಸ್ವಾಗತಿಸಿದರು.

Post a Comment