".

Header Ads

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೂಡಬೆಟ್ಟು ಮಾಳ ಗ್ರೀನ್ ಡೇ ದಿನಾಚರಣೆ




ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೂಡಬೆಟ್ಟು ಮಾಳ ಇಲ್ಲಿನ ಪೂರ್ವ ಪ್ರಾಥಮಿಕ ವಿಭಾಗದ ಮಕ್ಕಳಿಗೆ ಗ್ರೀನ್ ಡೇ ದಿನವನ್ನು ಆಚರಿಸಲಾಯಿತು.

ವಿಭಾಗದ ಶಿಕ್ಷಕಿಯರಾದ ಶ್ರೀಮತಿ ನಳಿನಿ ಮತ್ತು ಶ್ರೀಮತಿ ಅಕ್ಷತಾ ಪ್ರಭು ಇವರು ನೇತೃತ್ವ ಮತ್ತು ಜವಾಬ್ದಾರಿ ವಹಿಸಿಕೊಂಡಿದ್ದರು. ಹಸಿರು ಬಣ್ಣದ ತರಕಾರಿ, ಹಸಿರು ಬಣ್ಣದ ಪೇಪರ್ ನಿಂದ ಮಾಡಿದ ಕ್ರಾಫ್ಟ್ ಶಾಲೆಗೆ ತಂದು ಹಸಿರು ಬಣ್ಣದ ವಿವಿಧ ಪೋಷಾಕುಗಳನ್ನು ಧರಿಸಿ ಮಕ್ಕಳು ಸಂಭ್ರಮಿಸಿದರು. ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಪ್ರಭಾವತಿ ಸೇರಿದಂತೆ ಶಿಕ್ಷಕ ವೃಂದದವರು ಹಾಜರಿದ್ದರು.

Powered by Blogger.