Kashi Yatra- 5 ಸಾವಿರ ಸಬ್ಸಿಡಿ ದರದ್ದಲ್ಲಿ ಕಾಶಿ ಪ್ರವಾಸ
ಈ ಯಾತ್ರೆ ಒಟ್ಟು ಏಳುದಿನಗಳ ಪ್ರವಾಸವಾಗಿದ್ದು ಈ ವಿಶೇಷ ಪ್ಯಾಕೇಜ್ ನಲ್ಲಿ ತೆರಳುವ ಯಾತ್ರಿಕರಿಗೆ ಊಟ, ತಿಂಡಿ ,ಪ್ರವಾಸ ವೀಕ್ಷಣೆ, ಸ್ಥಳಿಯ ಸಾರಿಗೆ ವ್ಯವಸ್ಥೆ ಮಾಡಲಾಗುತ್ತದೆ.ಈಗಾಗಲೆ ಮೊದಲ ಮೂರು ಟ್ರಿಪ್ ಗಳಲ್ಲಿ 1644 ಜನ ಯಾತ್ರೆಯನ್ನು ಪೂರೈಸಿದ್ದಾರೆ.ಇನ್ನು ಯಾತ್ರೆಯ ನೊಂದಣಿಯನ್ನು ಐ ಆರ್ ಸಿ ಟಿ ಸಿ ಪೋರ್ಟಲ್ ಮೂಲಕ ನೊಂದಾಯಿಸಬಹುದಾಗಿದೆ.
Post a Comment