ಪೆರ್ಡೂರು- ಕಾಣೆಯಾದವರ ಪತ್ತೆಗಾಗಿ ಮನವಿ
ಈ ಭಾವಚಿತ್ರದಲ್ಲಿರುವ ಇವರು ದಿನಾಂಕ 12.07.2023ನೇ ಬುಧವಾರದಿಂದ ಪೆರ್ಡೂರು ಕುಂಟಾಲ್ಕಟ್ಟೆ ನಿವಾಸಿ ಅಂದಾಜು ಎಂಬತ್ತರ ಆಸುಪಾಸಿನ ಕುರುಂಬಿಲು ಕುಲಾಲ್ ರವರು ತಮ್ಮ ಮನೆಯಿಂದ ಹೊರಗೆ ನಡೆದುಕೊಂಡು ಹೋದವರು ಕಾಣೆಯಾಗಿರುತ್ತಾರೆ.
ಈ ಬಗ್ಗೆ ಹಿರಿಯಡ್ಕ ಪೋಲಿಸ್ ಠಾಣೆಯಲ್ಲಿ ದೂರುದಾಖಲು ಮಾಡಲಾಗಿದ್ದು ಗ್ರಾಮಸ್ಥರ ನೆರವಿನಿಂದ ಪ್ರತ್ಯಕ್ಷದರ್ಶಿಗಳ ಸೂಚನೆಯಂತೆ ಆಸುಪಾಸಿನ ಕೆಲಸ್ಥಳಗಳಲ್ಲಿ ಹುಡುಕಾಡಿದರೂ ಅವರ ಸುಳಿವು ಸಿಗದಿರುವುದು ನಮ್ಮನ್ನು ಆತಂಕಕ್ಕೀಡುಮಾಡಿದೆ.
ಊರ ಪರವೂರ ಗ್ರಾಮಸ್ಥರ ಅವಗಹನೆಗೆ ಈ ಭಾವಚಿತ್ರದಲ್ಲಿರುವ ಕುರುಂಬಿಲು ಕುಲಾಲ್ ರವರು ಕಂಡುಬಂದರೆ ದಯವಿಟ್ಟು ಈ ಕೆಳಕಂಡ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸುವಂತೆ ವಿನಂತಿಸುತ್ತಿದ್ದೇವೆ.
+919902179569 9148848151 9964676439

Post a Comment