".

Header Ads

ಕಾರ್ಕಳ ಕರಿಯಕಲ್ ಕಜೆ ಮನೆಯ ಹರಿಯಪ್ಪ ಪೂಜಾರಿ ನಿಧನ

ಕಾರ್ಕಳ ಕರಿಯಕಲ್ ಕಜೆ ಮನೆಯ ಹರಿಯಪ್ಪ ಪೂಜಾರಿ (72) ರವರು 13.7. 2023 ರಂದು ಅಲ್ಪ ಕಾಲದ ಅಸೌಖ್ಯ ದಿಂದ ದೈವಾದೀನರಾಗಿರುತ್ತಾರೆ. 

ಇವರು ಪತ್ನಿ ರತ್ನ ಪೂಜಾರಿ, ಮಕ್ಕಳು ಉದಯ, ಉಮೇಶ್, ದಿನೇಶ್ ಹಾಗೂ ಮಗಳು ಉಷಾ ಜಯ ಪೂಜಾರಿ ಯವರನ್ನು ಹಾಗೂ ಅಪಾರ ಬಂಧು ಬಳಗವನ್ನು  ಅಗಲಿರುತ್ತಾರೆ, ಇವರು ಶಿವಸೇನಾ ದಕ್ಷಿಣ ಭಾರತೀಯ ಘಟಕದ ಥಾಣೆ ಜಿಲ್ಲೆಯ ಕಾರ್ಯಾಧ್ಯಕ್ಷ ಜಯ ಪೂಜಾರಿ ಯವರ ಮಾವ ನವರಾಗಿರುವರು.

ಇವರ ನಿಧನಕ್ಕೆ ಶಿವಸೇನಾ ದಕ್ಷಿಣ ಭಾರತೀಯ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಶೋಕ ವ್ಯಕ್ತಪಡಿಸಿರುವರು.

Powered by Blogger.