".

Header Ads

ನಾಳೆ : ತುಳು ಕನ್ನಡ ವೆಲ್ಫೇರ್ ಅಸೋಸಿಯೇಷನ್ ನವಿ ಮುಂಬೈ ಕಮೋಠೆಯ ವಾರ್ಷಿಕ ಮಹಾಸಭೆ


ನವಿ ಮುಂಬೈ: ತುಳು ಕನ್ನಡ ವೆಲ್ಫೇರ್ ಅಸೋಸಿಯೇಷನ್ ನವಿ ಮುಂಬೈ ಕಮೋಠೆ ಇದರ.  2021 /22 ರ ವಾರ್ಷಿಕ ಮಹಾಸಭೆ ಜುಲೈ23 ರವಿವಾರದಂದು  ಸಂಜೆ 4 :00 ಕ್ಕೆ ಸರಿಯಾಗಿ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರ ಸೆಕ್ಟರ್ 6 ರೂಮ್ ನಂಬರ್  1266 ಇಲ್ಲಿ ಅಸೋಸಿಯೇಷನ್ನ ಗೌರವಾಧ್ಯಕ್ಷರು ಎಸ್ ಡಿ ಕೋಟ್ಯಾನ್ ಅವರ ಉಪಸ್ಥಿತಿಯಲ್ಲಿ  ಅಧ್ಯಕ್ಷರು ಬೇಬಿ ರಾಜ್ ಕೋಟ್ಯಾನ್ ರವರ ಅಧ್ಯಕ್ಷತೆಯಲ್ಲಿ ಜರುಗಲಿದೆ .

ಸಂಸ್ಥೆಯ  ಸದಸ್ಯರು ಕ್ಲಪ್ತ ಸಮಯಕ್ಕೆ ಸಭೆಯಲ್ಲಿ  ಭಾಗವಹಿಸಿ ಸಭೆಯನ್ನು ಯಶಸ್ವಿ ಮಾಡಿಕೊಡಬೇಕಾಗಿ ಆಡಳಿತ ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿಶ್ರೀಯುತ ಸುಜಿತ್( ಲಕ್ಷ್ಮೀಶ) ಪೂಜಾರಿ  ವಿನಂತಿಸಿಕೊಂಡಿದ್ದಾರೆ.
Powered by Blogger.