".

Header Ads

ಸೆ. 1೦ರಂದು ತುಳುಕೂಟ ಫೌಂಡೇಶನ್ ನಾಲಾಸೋಪಾರ, - ಕಣ್ಣು ಪರೀಕ್ಷೆ - ರಕ್ತದಾನ ಶಿಭಿರ , ಸರಕಾರದಿಂದ ಸಿಗುವ ಆರೋಗ್ಯ ಚಿಕಿತ್ಸೆಯ ಲಾಭದ ಬಗ್ಗೆ ಮಾಹಿತಿ

ಸೆ. 1೦ರಂದು   ತುಳುಕೂಟ ಫೌಂಡೇಶನ್ ನಾಲಾಸೋಪಾರ, - ಕಣ್ಣು ಪರೀಕ್ಷೆ - ರಕ್ತದಾನ ಶಿಭಿರ , ಸರಕಾರದಿಂದ ಸಿಗುವ ಆರೋಗ್ಯ ಚಿಕಿತ್ಸೆಯ ಲಾಭದ ಬಗ್ಗೆ ಮಾಹಿತಿ 
ಮುಂಬಯಿ : ಕರ್ನಾಟಕದ ತುಳು ಸಾಹಿತ್ಯ ಅಕಾಡೆಮಿ ವಿಶೇಷ ಹೊರನಾಡ ಸಂಘಟನಾ  ಪುರಸ್ಕಾರವನ್ನು ಸ್ವೀಕರಿಸಿದ ಸಂಸ್ಥೆ ತುಳುಕೂಟ ಫೌಂಡೇಶನ್ ನಾಲಾಸೋಪಾರ ಪ್ರಾರಂಭದಿಂದಲೂ ತುಳುವರಿಗೆ ಮತ್ತು ಕನ್ನಡಿಗರಿಗೆ ವಿಶೇಷವಾದ ಸಹಕಾರವನ್ನು ಅನುದಾನವನ್ನು ನೀಡುತ್ತಾ ಸಾಂಸ್ಕೃತಿಕವಾಗಿ   ಬೆಳೆದು ನಿಂತಿದೆ
ನಾಳೆ ರವಿವಾರಸೆ. ೧೦ರಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ ೨ರ ತನಕ ನಾಲಾಸೋಪಾರ ಪಶ್ಚಿಮದ ಎಸ್. ಟಿ. ಬಸ್ ಡಿಪೋದ ಎದುರು, ಹೋಟೇಲು ಗ್ಯಾಲಕ್ಷಿಯ ಸಭಾಭವನದಲ್ಲಿ ಉಚಿತ ವೈದ್ಯಕೀಯ  - ಕಣ್ಣು ಪರೀಕ್ಷೆ - ರಕ್ತದಾನ ಶಿಭಿರ ಹಾಗೂ ಸರಕಾರದಿಂದ ಸಿಗುವ ಆರೋಗ್ಯ ಚಿಕಿತ್ಸೆಯ ಲಾಭದ ಬಗ್ಗೆ ಮಾಹಿತಿ ವಿವರಣೆ ಮಾರ್ಗದರ್ಶನ ನೀಡಲಾಗುವುದು ಅಲ್ಲದೆ ಜ್ಯೋತಿಬಾ ಮಹಾತ್ಮ ಪುಲೆ ಯೋಜನೆ ಹಾಗೂ ಕೇಂದ್ರ ಸರಕಾರದಿಂದ ಪ್ರಧಾನಮಂತ್ರಿ ಆಯುಷ್ಮಾನ್ ಆರೋಗ್ಯ ಯೋಜನೆ ಯ ಪ್ರಯೋಜನವನ್ನು ಪಡೆಯಲು ಮಾರ್ಗದರ್ಶನ ಕಾರ್ಯಕ್ರಮ ಫೌಂಡೇಶನ್ ನ ಅಧ್ಯಕ್ಷ ಶಶಿಧರ್ ಕೆ ಶೆಟ್ಟಿ ಇನ್ನಂಜೆ, ಯವರ ಅಧ್ಯಕ್ಷತೆಯಲ್ಲಿ ವೈದ್ಯಕೀಯ ಸಮಿತಿಯ ಕಾರ್ಯಾಧ್ಯಕ್ಷರಾದ 
ದಯಾನಂದ ಬೋಂಟ್ರಾ ನೇತೃತ್ವದಲ್ಲಿ ನಡೆಯಲಿದೆ,
 . 


ಕಾರ್ಯಕ್ರಮವನ್ನು ಮಹಾನಗರ ಪಾಲಿಕೆಯ ಮಾಜಿ ಉಪಮೇಯರ್ ಉಮೇಶ್ ನಾಯ್ಕ್ಅ ವರ ಶಿಭಿರವನ್ನು ಉದ್ಘಾಟಿಸಲಿದ್ದಾರೆ.  ಮುಖ್ಯ ಅತಿಥಿಗಳಾಗಿ ವಸಾಯಿ ತಾಲೂಕು ತಹಸಿಲ್ದಾರ್ ಅವಿನಾಶ್ ಕೋಸ್ಟಿ, ಉಪ ಆಯುಕ್ತರಾದ ವಿಜಯಕುಮಾರ್ ದ್ವಾಸೆ,  ಗೌರವ ಅತಿಥಿಯಾಗಿ ಡಾ. ಸತ್ಯ ಪ್ರಕಾಶ್ ಶೆಟ್ಟಿ ಉಪಸ್ಥಿತರಿರುವರು. 
ಸದಸ್ಯರು ಪರಿಸರದ ತುಳು ಕನ್ನಡಿಗರು ಈ ಶಿಬಿರದಲ್ಲಿ ಪಾಲ್ಗೊಂಡು  ಶಿಭಿರದ ಪ್ರಯೋಜನವನ್ನು ಪಡೆಯಬೇಕಾಗಿ ತುಳುಕೂಟ ಫೌಂಡೇಶನ್ ನಾಲಾಸೋಪಾರ ದ , ಗೌ. ಕಾರ್ಯದರ್ಶಿ ಜೆ ಡಿ ಶೆಟ್ಟಿ ಪಳ್ಳಿ, ಗೌ. ಕೋಶಾಧಿಕಾರಿ ರಾಜೇಶ್  ವೈ. ಕರ್ಕೇರ, ಮಹಿಳಾ ವಿಭಾಗದ ಕಾರ್ಯಧ್ಯಕ್ಷ ಉಮಾ ಎಸ್ ಶೆಟ್ಟಿ   
 ವಿನಂತಿಸಿದ್ದಾರೆ.
--------
ಶಶಿಧರ್ ಕೆ ಶೆಟ್ಟಿ ಇನ್ನಂಜೆ
 ಡಾ. ಸತ್ಯ ಪ್ರಕಾಶ್ ಶೆಟ್ಟಿ
ಉಮೇಶ್ ನಾಯ್ಕ್,
ಅವಿನಾಶ್ ಕೋಸ್ಟಿ
ವಿಜಯಕುಮಾರ್ ದ್ವಾಸೆ, 
ದಯಾನಂದ ಬೋಂಟ್ರಾ
Powered by Blogger.