".

Header Ads

ಮಲಾಡ್ ಪಶ್ಚಿಮ ಶಾಖೆಯಲ್ಲಿ ಭಾರತ್ ಕೋ-ಆಪ್ ಬ್ಯಾಂಕ್‌ನ 45 ನೇ ಸಂಸ್ಥಾಪನಾ ದಿನಾಚರಣೆ

ಮಲಾಡ್ ಪಶ್ಚಿಮ ಶಾಖೆಯಲ್ಲಿ ಭಾರತ್ ಕೋ-ಆಪ್ ಬ್ಯಾಂಕ್‌ನ 45 ನೇ ಸಂಸ್ಥಾಪನಾ ದಿನಾಚರಣೆ 
21.08.2023 ರಂದು ಮಲಾಡ್ ಪಶ್ಚಿಮ ಶಾಖೆಯಲ್ಲಿ ಭಾರತ್ ಕೋ-ಆಪ್ ಬ್ಯಾಂಕ್‌ನ 45 ನೇ ಸಂಸ್ಥಾಪನಾ ದಿನಾಚರಣೆ ಅಚರಿಸಲಾಯಿತು.
 ಶಾಖಾ ವ್ಯವಸ್ಥಾಪಕರು ಶ್ರೀ ವೀರೇಂದ್ರ ನಾರಾಯಣ ಕುಂದರ್. ಸಹಾಯಕ ವ್ಯವಸ್ಥಾಪಕರು ಶ್ರೀಮತಿ. ಪೂರ್ಣಿಮಾ ಜನಾರ್ದನ್ ಅಧಿಕಾರಿಗಳು: ನೈನಾಕ್ಷಿ ಪೂಜಾರಿ ಭಕ್ತಿ ವಾಘೇಲಾವಿಲಾಸ್ ಪೂಜಾರಿ ದೀಕ್ಷಿತಾ ಅಂಚನ್ ಸಿಬ್ಬಂದಿ ಸದಸ್ಯರು: ಧೀರಜ್ ಪೂಜಾರಿ ರಕ್ಷಿತಾ ಕುಂದರ್ ಪಲ್ಲವಿ ಪೂಜಾರಿ ಸಿದ್ದಾಂತ್ ಸಾಲಿಯಾನ್ ಕೃತಿಕಾ ಪೂಜಾರಿ ಕಿಶೋರ್ ಕರ್ಕೇರ ಸಂದೀಪ್ ಚವ್ಹಾಣ ಉಪಸ್ಥಿತರಿದ್ದರು.
Powered by Blogger.