ಸಂತಕ್ರಾಸ್ ಪೂರ್ವದ ಬಿಲ್ಲವ ಭವನದಲ್ಲಿ. ಕನ್ನಡಿಗರಕಲಾವಿದರ ಪರಿಷತ್ತಿನ ಕಾರ್ಯಕಾರೀ ಸಮಿತಿಯ ಸಭೆ.
ಸಂತಕ್ರಾಸ್ ಪೂರ್ವದ ಬಿಲ್ಲವ ಭವನದಲ್ಲಿ. ಕನ್ನಡಿಗರಕಲಾವಿದರ ಪರಿಷತ್ತಿನ ಕಾರ್ಯಕಾರೀ ಸಮಿತಿಯ ಸಭೆ.
ಸಂತ ಕ್ರಾಸ್ ಪೂರ್ವದ ಬಿಲ್ಲವ ಭವನದಲ್ಲಿ. ಕನ್ನಡಿಗರಕಲಾವಿದರ ಪರಿಷತ್ತಿನ ಕಾರ್ಯಕಾರೀ ಸಮಿತಿಯ ಸಭೆ. ಇತ್ತೀಚೆಗೆ ನಡೆಯಿತು ಸಭೆಯಲ್ಲಿ ಪರಿಷತ್ತಿಗೆ ಸ್ವಂತ ಕಛೇರಿಯನ್ನು ಖರೀದಿಸುವ ಬಗ್ಗೆ ವಿಸ್ಕೃತವಾಗಿ ಚರ್ಚಿಸಲಾಯಿತು.
ಧನ ಸಂಗ್ರಹಕ್ಕೆ ಮನವಿ ಪತ್ರವನ್ನು ಅಧ್ಯಕ್ಷರಾದ ಡಾ| ಸುರೇಂದ್ರ ಕುಮಾರ್ ಹೆಗ್ಡೆಯವರುಬಿಡುಗಡೆ ಗೊಳಿಸಿ .
ಮನವಿಯಬಗ್ಗೆ ಸಮಗ್ರ ವ್ಯವಹಾರವನ್ನು ಗೌ. ಕಾರ್ಯದರ್ಶಿ ದಾಮೋದರ ಶೆಟ್ಟಿ, ಇರುವೈಲು ಸಭೆಗೆ ತಿಳಿಸಿದರುಅನಂತರ ಮನವಿ ಪತ್ರವನ್ನು ಬಿಲ್ಲವ ಭವನದಲ್ಲಿ ಇರುವ ನಾರಾಯಣ ಗುರುಗಳ ಮೂರ್ತಿಯ ಪಾದದ ಬಳಿ ಇಟ್ಟು ಎಲ್ಲಾ ಸದಸ್ಯರೂ ಸೇರಿ, ನಮ್ಮ ಕಾರ್ಯಯೋಜನೆಗಳು ಸಾಂಗವಾಗಿ ನೆರೆವೇರುವಂತೆ ಪ್ರಾರ್ಥಿಸಲಾಯಿತು.
.
Post a Comment