ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್ : ಮಲಾಡ್ ಪೂರ್ವದ ದಲ್ಲಿ ವಾರ್ಷಿಕ ಶ್ರೀ ವಿಶ್ವಕರ್ಮ ಮಹೋತ್ಸವ
ಚಿತ್ರ ವರದಿ : ದಿನೇಶ್ ಕುಲಾಲ್
ಮಲಾಡ್, ಸೆ. 18: ವಿಶ್ವಕರ್ಮ ಸಮಾಜ ಬಾಂಧವರು ಸ್ಥಾಪಿಸಿರುವ ಕರ್ನಾಟಕವಿಶ್ವಕರ್ಮಅಸೋಸಿಯೇಷನ್ ವಾರ್ಷಿಕ ಶ್ರೀ ವಿಶ್ವಕರ್ಮ ಮಹೋತ್ಸವ ಸೆ.17ರಂದು ಮುಂಜಾನೆ ರಿಂದ ಮಲಾಡ್ ಪೂರ್ವ, ಮಲ್ಯಾನಿ ಎಸ್ಟೇಟ್, ದತ್ ಮಂದಿ ರೋಡ್ ನ ಶಾರದಾ ಹೈ ಸ್ಕೂಲ್ ಸಮೀಪದ ಶ್ರೀ ಸ್ವಾಮಿ ನಾರಾಯಣ ಮಂದಿರದಲ್ಲಿ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯತು,
ಬೆಳಿಗ್ಗೆ ಶ್ರೀ ವಿಶ್ವಕರ್ಮ ಹೋಮ ವೇದಮೂರ್ತಿಗಳಾದ ಶಂಕರ್ ನಾಥ್ ಪುರೋಹಿತ್. ಗೋಪಾಲಕೃಷ್ಣ ಪುರೋಹಿತ್ .ಪ್ರಸನ್ನ ಪುರೋಹಿತ್ .ಸಂತೋಷ್ ಪುರೋಹಿತ್. ಪ್ರಶಾಂತ್ ಪುರೋಹಿತ್ ಅವರಿಂದ ಅಸೋಸಿಯೇಷನ್ನ ಉಪಾಧ್ಯಕ್ಷ ರವೀಶ್ ಆಚಾರ್ಯ ದಂಪತಿಗಳ ಯಜಮಾನಿಕೆಯಲ್ಲಿ ರಂಗ ಕಲಾವಿದ .ಸಂಘಟಕ ಅಶೋಕ್ ಕೊಡ್ಯಡ್ಕ ನಿರ್ಮಿಸಿದ ಭವ್ಯ ದೇವರಮಂಟಪದಲ್ಲಿ ನಡೆಯಿತು.
. ಪೂರ್ವಾಹ್ನ ಭಜನ ಮಹೋತ್ಸವದಲ್ಲಿ ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್ ಕಾರ್ಯ ಕಾರಿ ಸಮಿತಿ, ಯುವ ವಿಭಾಗ, ಮಹಿಳಾ ವಿಭಾಗ, ವಿಶ್ವಕರ್ಮ ಮಹಿಳಾ ಬಳಗ ಡೊಂಬಿವಲಿ,ಶ್ರೀ ಸ್ವಾಮಿಯ ಲಲಿತಾಂಬಾ ಭಜನ ಮಂಡಳಿ ಬೊರಿವಲಿ,ಶ್ರೀ ವಿಶ್ವ ಕರ್ಮ ಕಾಲಿಕಾಂಬ ಭಜನವೃಂದ ಮಲಾಡ್ ಮಂಡಳಿಗಳು ಭಜನೆ ನಡೆಯಿತು.,
ಮಧ್ಯಾಹ್ನ 1l ಮಹಾಮಂಗಳಾರತಿ ನಡೆದ ಬಳಿಕಮಹಾಪ್ರಸಾದ ಅನ್ನಸಂಪರ್ಪಣೆ, ನಡೆಯಿತು
ಮಧ್ಯಾಹ್ನದ ನಂತರಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಕ್ಕಳಿಂದ ಶಾಸ್ತ್ರೀಯ ನೃತ್ಯ. ಫ್ಯಾನ್ಸಿ ಡ್ರೆಸ್, ಸಾಂಸ್ಕೃತಿಕ ಕಾಠ್ಯಕ್ರಮ ಹಾಗೂ ವೈವಿ ಧ್ಯಮಯ ಕಾರ್ಯಕ್ರಮ ನಡೆಯತು , ಮಧ್ಯಾಹ್ನ ಸುರೇಶ್ ಶೆಟ್ಟಿ ಪನ್ವೆಲ್ ಮತ್ತು ತಂಡಭಕ್ತಿಸಂಗೀತ, ನಡೆಯಿತು
ಸಂಜೆ ಅಸೋಸಿಯೇಷನ್ ಅಧ್ಯಕ್ಷ ಸದಾನಂದ ಆಚಾ ರ್ಯ ಯವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮನಡೆಯತು.
ಮಹೋತ್ಸವ ಯಶಸ್ವಿಗೆ ಅಸೋಸಿಯೇಷನ್ ಪದಾಧಿಕಾರಿಗಳದ ಕಾರ್ಯದರ್ಶಿ ಸನತ್ ಕುಮಾರ್ ಆಚಾರ್ಯ. ಪ್ರಸಾದ್ ಆಚಾರ್ಯ .ಕೋಶ ಧಿಕಾರಿ ಬಾಬುರಾಜ ಆಚಾರ್ಯ.. ಜೊತೆ ಕೋಶಧಿಕಾರಿ ಸುಧೀರ್ ಆಚಾರ್ಯ. ಆಂತರಿಕ ಲೆಕ್ಕಪರಿಶೋಧಕ ಅರುಣ್ ಆಚಾರ್ಯ, ಮಹಿಳಾ ವಿಭಾಗದ ಕಾರ್ಯ ಧ್ಯಕ್ಷ ಶುಭಾ ಎಸ್ ಆಚಾರ್ಯ , ಯುವ ವಿಭಾಗದ ಕಾರ್ಯಾಧ್ಯಕ್ಷ ರಾಜೇಶ್ ಆಚಾರ್ಯ ಹಾಗೂಕಾರ್ಯ ಕಾರಿ ಸಮಿತಿ ಸದಸ್ಯರು, ಮಹಿಳಾ ವಿಭಾಗ, . ಸಮಾಜ ಕಲ್ಯಾಣ ಸಮಿತಿಯ ಸದಸ್ಯರು ಶ್ರಮಿಸಿದರು. ಪೂಜಾ ಕಾರ್ಯದಲ್ಲಿ ಅಪಾರ ಸಂಖ್ಯೆಯಲ್ಲಿ ಸಮಾಜ ಬಾಂಧವರು ಪಾಲ್ಗೊಂಡಿದ್ದರು.
















Post a Comment