".

Header Ads

ಶಿಕ್ಷಕರ ದಿನಾಚರಣೆ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಂಟಾಡಿ ಮಕ್ಕಳಿಂದ ಶಿಕ್ಷಕರಿಗೆ ತಮಾಷೆಯ ಸ್ಪರ್ಧೆಗಳು, ಮೋಜಿನ ಆಟಗಳು


ಪ್ರತಿಯೊಬ್ಬರಿಗೂ ಶಿಕ್ಷಣ ಹೇಗೆ ಅವಶ್ಯವೋ ಹಾಗೆಯೇ ನಮ್ಮ ಜೀವನದಲ್ಲಿ ಶಿಕ್ಷಕರ ಪಾತ್ರವೂ ಅಷ್ಟೇ ಮುಖ್ಯವಾಗಿದೆ. ಪ್ರತಿಯೊಬ್ಬ ಶಿಕ್ಷಕರನ್ನು ಗೌರವಿಸುವ ಹಿನ್ನೆಲೆಯಲ್ಲಿ ಪ್ರತಿ ವರ್ಷ ಶಿಕ್ಷಕರ ದಿನವನ್ನು ಆಚರಣೆ ಮಾಡಲಾಗುತ್ತದೆ.
 

ಸರಕಾರಿ ಹಿರಿಯ ಪ್ರಾಥಮಿಕ ಕುಂಟಾಡಿ ಶಾಲೆಯಲ್ಲಿ  ಶಿಕ್ಷಕರ ದಿನಾಚರಣೆಯ ಪ್ರಯುಕ್ತ  ಮಕ್ಕಳೆಲ್ಲ ಸೇರಿ ಶಿಕ್ಷಕರಿಗೆ  ಆತ್ಮೀಯ ಶಿಕ್ಷಕರನ್ನು   ಸುಂದರ ರೀತಿಯಲ್ಲಿ ಅಭಿನಂದಿಸಲು  ಅತ್ಯುತ್ತಮ  ವಿವಿಧ ಸ್ಪರ್ಧೆಗಳನ್ನು ನಡೆಸಿ,   ಬಹುಮಾನ ವಿತರಿಸಿ ಸಂಭ್ರಮಿಸಿದರು.



Powered by Blogger.