ಪಳ್ಳಿ :ನಿಟ್ಟೆ ಕಾಲೇಜಿಗೆ ಹೋಗುವುದಾಗಿ ಹೋದ ಹುಡುಗಿ ನಾಪತ್ತೆ, ಮಾಹಿತಿ ಸಿಕ್ಕಿದಲ್ಲಿ ತಿಳಿಸುವಂತೆ ವಿನಂತಿ
ಕಾಣೆಯಾಗಿರುವ ಬಗ್ಗೆ ಪ್ರಕಟಣೆ |
ಪಳ್ಳಿ ಗ್ರಾಮದ ಅಂಕಿತ ಎಂಬ ಹುಡುಗಿ ಶಾಲೆಗೆಂದು ತೆರಳಿದವಳು ನಿನ್ನೆ ತಡರಾತ್ರಿಯಿಂದ ಕಾಣೆಯಾಗಿದ್ದು, ಅಂಕಿತ ಎಂಬ ಹುಡುಗಿ ಸೆ. 4 ರಂದು ಕಾಲೇಜಿಗೆಂದು ತೆರಳಿದವಳು ಮರಳಿ ಮನೆಗೆ ಹಿಂತಿರುಗಲಿಲ್ಲ ,ಯಾರಿಗಾದರೂ ಮಾಹಿತಿ ಸಿಕ್ಕಿದಲ್ಲಿ ಶೀಘ್ರದಲ್ಲಿ ತಿಳಿಸುವಂತೆ ವಿನಂತಿ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ವು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಹುಡುಗಿಯು ಮೇಲಿನ ಚಿತ್ರದಲ್ಲಿರುವ ಶಾಲೆಯ ಸಮವಸ್ತ್ರದಲ್ಲಿದ್ದು ಬೆಳಿಗ್ಗೆ ದಾದಬೆಟ್ಟು ಪರಿಸರದಲ್ಲಿ ಇದ್ದಳು ಎಂಬ ಮಾಹಿತಿ ಇರುತ್ತದೆ.
ಕಾಣಸಿಕ್ಕಿದ್ದಲ್ಲಿ ದೂರವಾಣಿ 8971147063 ಸಂಖ್ಯೆಗೆ ಮಾಹಿತಿ ನೀಡಬಹುದಾಗಿದೆ.
Post a Comment