".

Header Ads

ಶ್ರೀ ಯಕ್ಷ ಸೌರಭ ಪ್ರವಾಸಿ ಯಕ್ಷಗಾನ ಮೇಳ ಇವರ ಮುಂಬೈ ತಿರುಗಾಟದ ಸಮಾರೋಪ ಸಮಾರಂಭ




ಶ್ರೀ S N ಉಡುಪ ಪ್ರಧಾನ ಅರ್ಚಕರು ಶ್ರೀ ಉಮಾಮಹೇಶ್ವರಿ ದೇವಸ್ಥಾನ ಜೆರಿಮೆರಿ,  ಶ್ರೀ ಸಾಣೂರು ಸಾಂತಿಂಜಾ ಜನಾರ್ಧನ್ ಭಟ್ ಮೀರಾ ರೋಡ್,ಹಾಗೂ ಶ್ರೀ ಅಶೋಕ್ ಪುರೋಹಿತರು ಅಂತರ್ ರಾಷ್ಟ್ರೀಯಜ್ಯೋತಿಷ್ಯರು,ವಾಸ್ತು ಮತ್ತು ಅನರ್ಘ್ಯ ರತ್ನ ತಜ್ಞರು ಸಂತಾಕ್ರಾಜ್ ಇವರ ಶುಭ ಆಶೀರ್ವಾದಗಳೊಂದಿಗೆ ದಿನಾಂಕ 12/09/2023 ಮಂಗಳವಾರ ಸಂಜೆ 5 ಗಂಟೆಗೆ ಸರಿಯಾಗಿ ಬಿಲ್ಲವ ಭವನ ಸಂತಾಕ್ರಜ್ (ಪೂ ) ಇಲ್ಲಿ ಕಲಾವಿದರಿಂದ ಕಲಾವಿದರಿಗಾಗಿ ಕಲಾವಿದರು ಆಯೋಜಿಸಿರುವ ಯಕ್ಷ ಸೌರಭ ಯಕ್ಷಗಾನ ಮೇಳದ ಮುಂಬೈ ತಿರುಗಾಟದ ಸಮಾರೋಪ ಸಮಾರಂಭ..... ಅತಿಥಿ ಗಣ್ಯರ ಸಮ್ಮುಖದಲ್ಲಿ......ಸಾಧಕರಿಗೆ,........... ಕಲಾವಿದರಿಗೆ.....ಸನ್ಮಾನ......ಗೌರವ ಅರ್ಪಣೆ, ದಂಪತಿಗಳಿಗೆ ಸನ್ಮಾನ.... ಕಲಾಭಿಮಾನಿಗಳು ಕಾರ್ಯಕ್ರಮಕ್ಕೆ ಆಗಮಿಸಿ ತನು ಮನ ಧನ ದಿಂದ ಸಹಕರಿಸ ಬೇಕಾಗಿ ವಿನಂತಿಸುವ ಭಾಗವತರು ಶಂಕರ್ ನಾಯಕ್ ಎಳ್ಳಾರೆ

ಕಾರ್ಯಕ್ರಮಕ್ಕೆ ಶುಭಕೋರುವರು :
ಶ್ರೀ ಶಿವಾನಂದ್ ಭಟ್ ಜ್ಯೋತಿಷ್ಯರು. ಶ್ರೀ ಮಾಧವ ಭಟ್ ಸಾಂತಿಂಜಾ ಅರ್ಚಕರು,
ಶ್ರೀ ಆನಂದ್ ಶೆಟ್ಟಿ ಐಕಳ ಉದ್ಯಮಿ ಕಲಾ ಪೋಷಕರು, ಶ್ರೀಮತಿ ಆಶಾ ಪಿ ಶೆಟ್ಟಿ ಮೀರಾ ರೋಡ್ ಸಮಾಜ ಸೇವಕಿ, ಕಲಾ ಪ್ರೋತ್ಸಾಹಕರು, ಶ್ರೀಮತಿ ಮೃಧುಲಾ ಅರುಣ್ ಕೋಟಿಯನ್ ಕಲಾ ಪ್ರೋತ್ಸಾಹಕರು, ಶ್ರೀ ನಿಲೇಶ್ ಪೂಜಾರಿ ಪಲಿಮಾರು ಉದ್ಯಮಿ. ಶ್ರೀ ನವೀನ್ ಪಡುಇನ್ನ ಉದ್ಯಮಿ. ಶ್ರೀ ರಮೇಶ್ ಬಿರ್ತಿ ಕಲಾವಿದರು, ಶ್ರೀ ಶೇಖರ್ ಸುವರ್ಣ ಉದ್ಯಮಿ ಕಲಾಪೋಷಕರು.ಶ್ರೀ ಗಣೇಶ್ ರಾವ್ ಪಡು ಬಿದ್ರಿ ಕಲಾವಿದರು, ಶ್ರೀ ಸುಬ್ಬಣ್ಣ ನಾಯಕ್ ಅಧ್ಯಕ್ಷರು ಆದಿಶಕ್ತಿ ಯಕ್ಷಗಾನ ಮಂಡಳಿ ಮುಂಬೈ, ಶ್ರೀಮತಿ ಲತಾ ಸಂತೋಷ್ ಶೆಟ್ಟಿ ಕವಯತ್ರಿ, ಲೇಖಕಿ ಶ್ರೀ ಸುಧಾಕರ್ ಶೆಟ್ಟಿ ಮಂದಾರ್ತಿ ಕಲಾ ಪೋಷಕರು, ಶ್ರೀ ಪ್ರಭಾಕರ ಬೆಳ್ವಯಿ ಸ್ಥಾಪಕಧ್ಯಕ್ಷರು ನಮನ freinds ಮುಂಬೈ, ಶ್ರೀ ಯಶವಂತ್ ಪೂಜಾರಿ ಕಲಾವಿದರು ಶ್ರೀ GK ಕೆಂಚನಕೆರೆ ರಂಗನಟ ಸಂಘಟಕರು, ಶ್ರೀಮತಿ ಲೀಲಾ ಗಣೇಶ್ ಕಾರ್ಕಳ ಲೇಖಕಿ,ಶ್ರೀ ವಿಠ್ಠಲ್ ಪ್ರಭು ಕಲಾವಿದರು,ಶ್ರೀ ಜಯರಾಮ್ ನಾಯಕ್ ಕಲಾವಿದರು.ಶ್ರೀಮತಿ ಸುಜಾತಾ ಕೋಟಿಯನ್ ಕಲಾವಿದೆ,ಶ್ರೀ ಕಿಶೋರ್ ಶೆಟ್ಟಿ ಇರುವೈಲು, ಶ್ರೀ ಪ್ರಕಾಶ್ ಶೆಟ್ಟಿ ಚೈನೀಸ್ ಪಾಯಿಂಟ್,

Powered by Blogger.