".

Header Ads

ಪಡುಬಿದ್ರಿ: - ಒವರ್ ಟೇಕ್ - ಎರಡೂ ಕಾರುಗಳು ಪಲ್ಟಿ, ಒರ್ವನಿಗೆ ಗಾಯ

 


ಒವರ್ ಟೇಕ್ ಭರಾಟೆಯಿಂದ ಮುನ್ನುಗ್ಗಿ ಬಂದ ಕಾರೊಂದು ನಿಯಂತ್ರಣ ತಪ್ಪಿ ಮತ್ತೊಂದು ಕಾರಿಗೆ ಡಿಕ್ಕಿಯಾಗಿ ಎರಡೂ ಕಾರುಗಳು ಗದ್ದೆಗೆ ಉರುಳಿದ ಘಟನೆ ಪಡುಬಿದ್ರಿಯ ಅಲಂಗಾರು ಬಳಿ ನಡೆದಿದೆ.

Powered by Blogger.