ISRO ಸಂಸ್ಥೆಯ ಅಡಿಷನಲ್ ಸೆಕ್ರೇಟರಿ ಸಂಧ್ಯಾ ವಿ ಶರ್ಮ IAS ಕುಕ್ಕೆ ಶ್ರೀ ದೇವಾಲಯಕ್ಕೆ ಭೇಟಿ
ಇಂದು ಕುಕ್ಕೆ ಶ್ರೀ ದೇವಾಲಯಕ್ಕೆ ISRO ಸಂಸ್ಥೆಯ ಅಡಿಷನಲ್ ಸೆಕ್ರೇಟರಿ (ಡೈರೆಕ್ಟರ್) ಆದ ಸಂಧ್ಯಾ ವಿ ಶರ್ಮ IAS ಅವರು ದೇವಾಲಯಕ್ಕೆ ಭೇಟಿಕೊಟ್ಟರು.
ಆಡಳಿತ ಮಂಡಳಿಯ ಜೊತೆಗೂಡಿ ISRO ಸಂಸ್ಥೆಯ ಸೂರ್ಯ ಗ್ರಹದ ಅಧ್ಯಯನದ ಅಂಗವಾಗಿ ಉಡಾವಣೆಗೊಳ್ಳಲಿರುವ ಆದಿತ್ಯ ಎಲ್ 1 ಉಪಗ್ರಹವು ಯಾವುದೇ ತೊಂದರೆಗಳಿಲ್ಲದೆ ಯಶಸ್ವಿಯಾಗಲಿ ಎಂದು ಪುರಾಧೀಶ ಕುಕ್ಕೆ ಶ್ರೀ ಸುಬ್ರಹ್ಮಣ್ಯನಲ್ಲಿ ಬೇಡಿಕೊಳ್ಳಲಾಯಿತು. ಮತ್ತು ಚಂದ್ರಯಾನ 3 ಯಶಶ್ವಿಯಾದ ಭಾಗವಾಗಿ ದೇವಾಲಯದ ವತಿಯಿಂದ ISRO ಸಂಸ್ಥೆಗೆ ಅಭಿನಂದನ ಪತ್ರ ನೀಡಲಾಯಿತು.
Post a Comment