".

Header Ads

ಅ. 7 ರಂದು ಭಾವಿ ಪರ್ಯಾಯ ಶ್ರೀಪುತ್ತಿಗೆ ಶ್ರೀಪಾದರ ಮುಂಬೈ ಪುರ ಪ್ರವೇಶ.


ಭಾವಿ ಶ್ರೀಪುತ್ತಿಗೆ ಮಠಾಧೀಶರಾದ ಪರಮಪೂಜ್ಯ ಶ್ರೀ  ಸುಗುಣೇಂದ್ರತೀರ್ಥಶ್ರೀಪಾದಂಗಳವರು* ತಮ್ಮ ಶಿಷ್ಯರಾದ ಕಿರಿಯ ಪಟ್ಟದ ಪರಮಪೂಜ್ಯ  *ಶ್ರೀ ಸುಶ್ರೀಂದ್ರತೀರ್ಥಶ್ರೀಪಾದಂಗಳವರೊಡನೆ*  ಅ 7 ಶನಿವಾರ* ಸಂಜೆ ಸಾಯನ್ ನಲ್ಲಿರುವ *ಶ್ರೀಗೋಪಾಲಕೃಷ್ಣನ ಸನ್ನಿಧಾನದ ಗೋಕುಲ ಸಭಾಭವನ* ಕ್ಕೆ ಆಗಮಿಸಿಭಕ್ತರನ್ನು ಅನುಗ್ರಹಿಸುವರಿದ್ದಾರೆ.

ಈ ಸಂದರ್ಭದಲ್ಲಿ ನಡೆಯಲಿರುವ ಕಾರ್ಯಕ್ರಮಗಳ  ವಿವರಅ   ಸಂಜೆ 4 30 ಕ್ಕೆ ಮನುಮಾನ್ ಮಂದಿರದಿಂದ *ಶೋಭಾ ಯಾತ್ರೆ*.
ಸಂಜೆ  5 30ಕ್ಕೆ *ಅಭಿನಂದನಾ ಸಮಾರಂಭ

ಸಂಜೆ 7 ಕ್ಕೆ  *ಪಾದಪೂಜೆ -ರಾತ್ರಿ ಪೂಜೆ -ತೊಟ್ಟಿಲು ಪೂಜೆ *ಕೋಟಿಗೀತಾ ಲೇಖನ ಯಜ್ಞದ ಅಭಿಯಾನ ಹಾಗೂ ಅನುಗ್ರಹ ಸಂದೇಶ ತೀರ್ಥ- ಪ್ರಸಾದ ಸ್ವೀಕರಿಸಬೇಕಾಗಿ ಬಿ ಎಸ್ ಕೆ ಬಿ ಅಸೋಸಿಯೇಷನ್ಅಧ್ಯಕ್ಷರು ಮತ್ತು ಸರ್ವ ಸದಸ್ಯರು.  ವಿನಂತಿಸಿಕೊಂಡಿದ್ದಾರೆ
Powered by Blogger.