".

Header Ads

ಕರ್ನಾಟಕ ಯುವ ರಕ್ಷಣಾ ವೇದಿಕೆ : ಉಡುಪಿ ಜಿಲ್ಲಾ ಘಟಕದ ಸಭೆ


ಕರ್ನಾಟಕ ಯುವ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾ ಘಟಕದ ಸಭೆಯು ಉಷಾ ಹೋಟೆಲ್ ಉಡುಪಿಯಲ್ಲಿ ಆಗಸ್ಟ್ 4 ರ ಆದಿತ್ಯವಾರದಂದು ನಡೆಯಿತು. ಅಂದಿನ ಸಭೆಯ ಅಧ್ಯಕ್ಷತೆಯನ್ನು ನಾಗೇಶ್ ಕಾರ್ಕಳ ಮತ್ತು ಜಿಲ್ಲಾಧ್ಯಕ್ಷರಾದ ಸಂದೀಪ್ ಅವರು ವಹಿಸಿದ್ದರು. 

ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿಯಾದ ಹೇಮಂತ್, ಉಪಾಧ್ಯಕ್ಷರಾದ ಪ್ರಶಾಂತ್ ಮೊಗವೀರ, ಉಪಾಧ್ಯಕ್ಷರಾದ ಪ್ರಶಾಂತ್, ಉಪಾಧ್ಯಕ್ಷರಾದ ದಿನಕರ್ ಅಂಬಲಪಾಡಿ,ಜಿಲ್ಲಾ ಕಾರ್ಯದರ್ಶಿಯಾದ ಪ್ರಶಾಂತ್, ಜಿಲ್ಲಾ ಉಪಾಧ್ಯಕ್ಷರಾದ ಸುರೇಶ್ ಮೇಸ್ತ್ರಿ, ಜಿಲ್ಲಾ ಸದಸ್ಯರಾದ ಶ್ರೀಯುತ ರಾಜು ಪಾನರ ಉಪಸ್ಥಿತರಿದ್ದರು.

Powered by Blogger.