".

Header Ads

ಎಸ್ .ಜಿ .ಎಂ ಪ್ರೌಢಶಾಲೆ ಭಕ್ತಕೋಡಿ ಹಳೆ ವಿದ್ಯಾರ್ಥಿ ಮತ್ತು ಯುವಕ ಮಂಡಲದ ಸಭೆ


ಮಕ್ಕಳ ಕಲಿಕ ಪೂರಕ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಹಳೆ ವಿದ್ಯಾರ್ಥಿ ಮತ್ತು  ಷಣ್ಮುಖ ಯುವಕಮಂಡಲದ  ಜೊತೆ ಶಾಲೆಯ ಪರಿಸರದಲ್ಲಿ ಅಧ್ಯಯನ ಪಾಠ ಪ್ರವಚನ ಬೋಧಿಸಲು ಔಷಧಿ ಸಸ್ಯಗಳ ಮತ್ತು ಹೂ ತೋಟದ ವಿಭಿನ್ನ ಪ್ರಯತ್ನವಾಗಿ ಅಗತ್ಯ ಸಿದ್ಧತೆ ಕ್ರಮ ಕೈಗೊಳ್ಳಲು ಎಸ್ ಡಿ ಎಂ ಸಿ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಹಾಗೂ ಶಾಲಾ ಶಿಕ್ಷಕರ ಮನವಿಗೆ ಸ್ಪಂದಿಸುವ ಸ್ಥಳೀಯ ಯುವಕ ಮಂಡಲ ಮತ್ತು ಹಳೆ ವಿದ್ಯಾರ್ಥಿ ಗಳಿಗೆ ಮನವಿಯನ್ನು ಎಸ್.ಡಿ.ಎಂ.ಸಿ.  ಮತ್ತು ಶಿಕ್ಷಕರ ವೃಂದದ ವತಿಯಿಂದ ಮನವಿಯನ್ನು ಮಾಡಲಾಯಿತು.

 ಈ ಸಂದರ್ಭದಲ್ಲಿ ಎಸ್.ಡಿ.ಎಂ ಸಿ ಸಮನ್ವಯ ವೇದಿಕೆ ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ ಶಾಲಾ ಎಸ್ ಡಿ ಎಂ ಸಿ ಡಿ ಅಧ್ಯಕ್ಷರು ಆದ ಪ್ರವೀಣ್ ಆಚಾರ್ಯ ನರಿಮೊಗರು ಸದಸ್ಯರಾದ ಹಮೀದ್ ಮಾಂತೂರು. ಅನುಪಮ ವಿರಮಂಗಲ .ಪ್ರೇಮಾಾವತಿ. ಸುಮತಿ .ಬೇಬಿ .ಫಾತಿಮಾ ಕೌಸರ್ .ಎಂ ವಿದ್ಯಾ .ಚಿತ್ರ. ವಸಂತ ಪೂಜಾರಿ ಕೆ. ಶಶಿಕಲ .ಮುಖ್ಯ ಶಿಕ್ಷಕರಾದ ಶ್ರೀ ಸೋಮಶೇಖರ್ ಆರ್. ಸಹ ಶಿಕ್ಷಕರಾದ ಮೋಹನ್ ಕುಮಾರ್  ವಿಜಯ ಕುಮಾರ್ ಎನ್ .ಶ್ರೀಮತಿ ಸುಜಾತ . ಕು!! ಮಧುಶ್ರೀ ಉಪಸ್ಥಿತರಿದ್ದರು

Powered by Blogger.