".

Header Ads

ಕಾರ್ಕಳ:- ಅಂತಾರಾಷ್ಟ್ರೀಯ ಟೆಕೊಂಡೋ ಚಾಂಪಿಯನ್ ಶಿಪ್ ಅತ್ತೂರು ಗುಂಡ್ಯಡ್ಕ ಪ್ರೀತಮ್ ದೇವಾಡಿಗ ದ್ವಿತೀಯ ಸ್ಥಾನ


 ಅಂತಾರಾಷ್ಟ್ರೀಯ ಟೆಕೊಂಡೋ ಚಾಂಪಿಯನ್ ಶಿಪ್ ಅತ್ತೂರು  ಗುಂಡ್ಯಡ್ಕ ಪ್ರೀತಮ್ ದೇವಾಡಿಗ ದ್ವಿತೀಯ ಸ್ಥಾನ ಪಡೆದಿದ್ದಾರೆ.  ಇವರು ಫೈನಲ್ ಬಿಕಾಂ ಎಂಪಿಎಂ ಕಾಲೇಜುನಲ್ಲಿ ಮಾಡುತ್ತಿದ್ದಾರೆ

27-28 ರಂದು ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಕ್ರೀಡೆ ಆಗಿರುವ ಟೆಕೊಂಡೋ ಸ್ಪರ್ಧೆಯಲ್ಲಿ ಗುಂಡ್ಯಡ್ಕ ದ ಪ್ರೀತಮ್ ದೇವಾಡಿಗ ದ್ವಿತೀಯ ಸ್ಥಾನ ಗಳಿಸಿದ್ದಾರೆ.

ಇವರು ಸುರೇಶ್ ದೇವಾಡಿಗ ಇವರ ಬಳಿ ಟೆಕೊಂಡೋ ಅಭ್ಯಾಸ ಮಾಡುತ್ತಿದಾರೆ.

ಇವರು ಗುಂಡ್ಯಡ್ಕ ಪ್ರೇಮನಾಥ್ ದೇವಾಡಿಗ ಮತ್ತು ಪುಷ್ಪ ದೇವಾಡಿಗ ದಂಪತಿಗಳ ಪುತ್ರ ರಾಗಿರುತ್ತಾರೆ.
Powered by Blogger.