".

Header Ads

ಶಬರಿಮಲೆ ವಿಶೇಷ ರೈಲುಗಳ ಓಡಾಟ

 


ಶಬರಿಮಲೆ ಯಾತ್ರಾರ್ಥಿಗಳ ದಟ್ಟಣೆಯ ಹಿನ್ನೆಲೆಯಲ್ಲಿ ಮಂಗಳೂರು ಜಂಕ್ಷನ್‌ ಮತ್ತು ತಿರುವನಂತಪುರ ನಾರ್ತ್‌ ನಿಲ್ದಾಣ ಗಳ ನಡುವೆ ವಿಶೇಷ ರೈಲುಗಳು ಸಂಚರಿಸಲಿವೆ.

Powered by Blogger.