".

Header Ads

ಕಾರಿನಲ್ಲಿ ಬಾಂಬ್‌ ಸ್ಫೋಟ - ರಷ್ಯಾದ ಹಿರಿಯ ಜನರಲ್ ಸಾವು


 ದಕ್ಷಿಣ ಮಾಸ್ಕೋನಲ್ಲಿ ಕಾರಿನ ಕೆಳಗೆ ಇರಿಸಿದ್ದ ಬಾಂಬ್ ಸ್ಫೋಟಗೊಂಡು ರಷ್ಯಾದ ಹಿರಿಯ ಜನರಲ್‌ ಫನಿಲ್ ಸರ್ವರೋವ್ ಅವರು ಸಾವನ್ನಪ್ಪಿದ್ದಾರೆ. ತನಿಖಾಧಿಕಾರಿಗಳು ಈ ಘಟನೆ ಕುರಿತು ತನಿಖೆ ಕೈಗೊಂಡಿದ್ದು, ಮೇಲ್ನೋಟಕ್ಕೆ ಉಕ್ರೇನಿನ ವಿಶೇಷ ಕಾರ್ಯಪಡೆಗಳ ಕೈವಾಡ ಇದ್ದಿರಬಹುದೆಂದು ವರದಿಗಳು ಸೂಚಿಸುತ್ತಿವೆ.

Powered by Blogger.