".

Header Ads

ಡಿಜಿಟಲ್ ಯುಗ - ಮಾಗಡಿ ಯುವಕ – ಉಡುಪಿ ಯುವತಿಯ ಆನ್‌ಲೈನ್ ನಿಶ್ಚಿತಾರ್ಥ!


 ಜಗತ್ತು ದಿನದಿಂದ ದಿನಕ್ಕೆ ಡಿಜಿಟಲ್ ಆಗುತ್ತಿದ್ದಂತೆ ಜೀವನದ ಬಹುತೇಕ ಎಲ್ಲ ಕಾರ್ಯಗಳು ಆನ್‌ಲೈನ್ ಮೂಲಕವೇ ನಡೆಯುತ್ತಿವೆ. ಊಟ, ಶಾಪಿಂಗ್ ಮಾತ್ರವಲ್ಲದೆ ಈಗ ನಿಶ್ಚಿತಾರ್ಥ ಮತ್ತು ಮದುವೆಯೂ ಆನ್‌ಲೈನ್‌ಗೆ ಕಾಲಿಟ್ಟಿದೆ. ಇದಕ್ಕೆ ಸಾಕ್ಷಿಯಾಗಿ ಮಾಗಡಿ ಮೂಲದ ಯುವಕ ಹಾಗೂ ಉಡುಪಿ ಮೂಲದ ಯುವತಿ ವೀಡಿಯೋ ಕಾಲ್ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿರುವ ಘಟನೆ ನಡೆದಿದೆ.

Powered by Blogger.