ಕಲ್ಕುಡ ಕಲ್ಲುರ್ಟಿ ತೂಕತ್ತೇರಿ ಮತ್ತು ಪಂಜುರ್ಲಿ ದೈವಗಳ ಕಾಲಾವಧಿ ಸಿರಿ ಸಿಂಗಾರ ನೇಮೋತ್ಸವವು ದಿನಾಂಕ : ಜನವರಿ 17 ಶನಿವಾರ 2026 ರಂದು ಶ್ರೀ ಕ್ಷೇತ್ರ ಅತ್ತೂರು ಪರ್ಪಲೆಗಿರಿಯಲ್ಲಿ ವೈಭವಯುತ ವಾಗಿ ನಡೆಯಲಿದ್ದು ಪರ್ಪಲೆಗಿರಿ ಭಕ್ತ ವೃಂದ ಕಾರ್ಕಳ ಸಮಸ್ತ ದೈವ ಭಕ್ತರಿಗೆ ಭಕ್ತಿಪೂರ್ವಕ ಸ್ವಾಗತ ಬಯಸುತ್ತಿದೆ.
join our whatsapp group
ಉಡುಪಿ ನ್ಯೂಸ್ ನಲ್ಲಿ ಜಾಹೀರಾತುಗಾಗಿ ಸಂಪರ್ಕಿಸಿ : ವಾಟ್ಸಪ್ ನಂಬರ್:- 8217755156
Post a Comment