".

Header Ads

ಕುಂಟಾಡಿ :-"ಶ್ರೀ ರಕ್ತೇಶ್ವರಿ ಮತ್ತು ವ್ಯಾಘ್ರ ಚಾಮುಂಡಿ ದೈವಸ್ಥಾನ" ವರ್ಷoಪ್ರತಿ ನಡೆಯಲಿರುವ ದೊಂಪದಬಲಿ ಕೋಲದ ಅಕ್ಕರೆಯ ಕರೆಯೋಲೆ



 


ದೇವಾಲಯಗಳ ನಗರಿ
ಉಡುಪಿ ಜಿಲ್ಲೆಯ ಇತಿಹಾಸ ಪ್ರಸಿದ್ಧ  ಕ್ಷೇತ್ರವಾದ 
ಅನಾದಿ ಕಾಲದಿಂದಲೂ ಆಸ್ತಿಕರ ಶ್ರದ್ಧಾ ಭಕ್ತಿಯ ಕೇಂದ್ರವಾಗಿರುವ ಭಕ್ತರ ಸಕಲ ಇಷ್ಟಾರ್ಥಗಳು ಈಡೇರುತ್ತಿ
ಸಾವಿರಾರು ವರ್ಷಗಳ  ಐತಿಹಾಸಿಕ ಹಿನ್ನೆಲೆಯಿರುವ   ಶ್ರೀ ರಕ್ತೇಶ್ವರಿ ಮತ್ತು ವ್ಯಾಘ್ರ ಚಾಮುಂಡಿ  ದೈವಗಳ ವರ್ಷoಪ್ರತಿ ನಡೆಯಲಿರುವ  ದೊಂಪದಬಲಿ ಕೋಲ 19-01-2026 ರಂದು   ಮಾಭಿಗುತ್ತಿವಿನಲ್ಲಿ  ಜರುಗಲಿರುವುದು. 

ಈ ಧಾರ್ಮಿಕ ಕಾರ್ಯಕ್ರಮದಲ್ಲಿ  ಭಗದ್ಭಕ್ತರು ಆಗಮಿಸಿ ಶ್ರೀ ದೈವಗಳ ಸಿರಿಮುಡಿ ಗಂಧ- ಪ್ರಸಾದವನ್ನು ಸ್ವೀಕರಿಸಿ ದೈವಗಳ ಕೃಪೆಗೆ  ಪಾತ್ರರಾಗಬೇಕಾಗಿ ಕೇಳಿಕೊಳ್ಳುವ 
ಆಡಳಿತ ಮಂಡಳಿ ಶ್ರೀ ರಕ್ತೇಶ್ವರಿ ದೈವಸ್ಥಾನ ಕುಂಟಾಡಿ ಹಾಗೂ ಗ್ರಾಮಸ್ಥರು-ಕುಂಟಾಡಿ .

ಕಾರ್ಯಕ್ರಮಗಳ ವಿವರ :-


ಬೆಳಿಗ್ಗೆ 9 ಗಂಟೆಗೆ ಶ್ರೀ ದೈವಗಳ ಭಂಡಾರ  ವಿಜೃಂಭಣೆಯಿಂದ ತೀರ್ಥಬೆಟ್ಟುಗುತ್ತಿವಿನಿಂದ  ಹೊರಡುವುದು.  

 ಬಳಿಕ ಮಧ್ಯಾನ್ಹ 11 ಗಂಟೆಗೆ ನಂದಿಗೋಣ ಕೋಲ, ಸಂಜೆ 7 ರಿಂದ ದೈವಗಳ ನೇಮ ಜರುಗಲಿರುವುದು.


Powered by Blogger.