".

Header Ads

ಕಾಪು: ವೃದ್ದೆ ಮಹಿಳೆಯ ಕೊಲೆ- ಇಬ್ಬರು ಸಹೋದರರು ಅರೆಸ್ಟ್‌

 

ಕ್ಷುಲ್ಲಕ  
ಕಾರಣಕ್ಕೆ ವೃದ್ದೆ ಮಹಿಳೆಯೊಬ್ಬರನ್ನು ಕೊಲೆ ಮಾಡಿರುವ ಘಟನೆ ಮಣಿಪುರ ಗ್ರಾಮದ ಅರಬಿ ಕೆನರಾಡಿ ಎಂಬಲ್ಲಿ ಮಾ.9ರಂದು ರಾತ್ರಿ ವೇಳೆ ನಡೆದಿದ್ದು, ಇಬ್ಬರು ಸಹೋದರರನ್ನು ಬಂಧಿಸಲಾಗಿದೆ.
Powered by Blogger.