".

Header Ads

ಮೀನು ಪ್ರಿಯರಿಗೆ ಸಿಹಿಸುದ್ದಿ : ಮಲ್ಪೆಯಲ್ಲಿ 'ಮೀನ್ ದ ಪರ್ಬ'

ಮಲ್ಪೆ: ಮಲ್ಪೆ ಫಿಶ್ ಫ್ಯಾಕ್ಟರಿ, ಪಂದಬೆಟ್ಟು ಇಲ್ಲಿ ಇದೇ ಬರುವ ಅ.6  ಮತ್ತು 7  ರಂದು 'ಮೀನ್ ದ ಪರ್ಬ' ನಡೆಯಲಿದೆ. 

ಅಂದು ಇಲ್ಲಿ ವಿವಿಧ ಬಗೆ ಮೀನಿನ ಖಾದ್ಯಗಳ ಹಬ್ಬ ನಡೆಯಲಿದ್ದು ಮೀನು ಪ್ರಿಯರಿಗೆ ರುಚಿ ರುಚಿಯಾದ ಮೀನಿನ ಖಾದ್ಯವನ್ನು ಸವಿಯುವ ಸುವರ್ಣಾವಕಾಶವಿದೆ. 

ನಮ್ಮದೇ ಊರಿನಲ್ಲಿ ನಡೆಯುವ ಮೀನಿನ ಹಬ್ಬದಲ್ಲಿ ಶುಚಿರುಚಿಯಾದ ಮೀನಿನ ಸವಿಯನ್ನು ಸವಿಯೋಣ....

ಹಬ್ಬ ನಡೆಯುವ ವಿಳಾಸ : ಫಿಶ್ ಫ್ಯಾಕ್ಟರಿ ಮಲ್ಪೆ, ಪಂದಬೆಟ್ಟು, ಉಡುಪಿ, ಮಲ್ಪೆ ರೋಡ್, ಉಡುಪಿ.

Powered by Blogger.