".

Header Ads

ಸುರತ್ಕಲ್ ಪನೆರಾಮಾರ್ ವೆಂಕಪ್ಪ ಶೆಟ್ಟಿ ನಿಧನ


ಅಂಬರನಾಥ್  ಪೂರ್ವದ ನಿವಾಸಿ ಶ್ರೀಯುತ ವೆಂಕಪ್ಪ ಶೆಟ್ಟಿಯವರು ( 78) ಅಕ್ಟೋಬರ್ 18ರಂದು  ವಯೋಸಹಜ ಕಾಯಿಲೆಯಿಂದ ತನ್ನ ಸ್ವಗೃಹದಲ್ಲಿ ನಿಧನ ಹೊಂದಿದರು.

ಶ್ರೀಯುತರು ಮೂಲತಃ ಸುರತ್ಕಲ್ ಪನೆರಾಮಾರ್ ನಿವಾಸಿಯಾಗಿದ್ದು, ಮುಂಬೈಯಲ್ಲಿ ತಮ್ಮನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಅಪಾರ ಸಂಘ ಸಂಸ್ಥೆಯಲ್ಲಿ ಸಕ್ರಿಯರಾಗಿದ್ದು ಜನ ಪ್ರೀಯರಾಗಿದ್ದರು.

ಶ್ರೀಯುತರು ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ, ಆಳಿಯಂದಿರು, ಮೊಮ್ಮಕ್ಕಳು,ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Powered by Blogger.