".

Header Ads

ಕಲಾಶ್ ಕೆ. ಶೆಟ್ಟಿ ಸಿಎ ಪರೀಕ್ಷೆಯಲ್ಲಿ ತೇರ್ಗಡೆ


ನವಿ ಮುಂಬೈ ಉರ್ ನ್  ಕೂಟ್ ನಾಕಾ  ನಿವಾಸಿ ಮಂಗಳೂರು ಕೈಕಂಬದನ  ನಾರ್ಲ ಪಾಪಿನಾಡಿ ಸಾಯಿ ಕ್ರಪ್ಪ  ಮನೆಯ ಕರುಣಾಕರ್ ಶೆಟ್ಟಿ  ಮತ್ತು  ಪಡುಬಿದ್ರೆ ಪಡು ಗುಂಡ್ಲಾಡಿ ಮನೆ ವರ್ಷ ಶೆಟ್ಟಿ ಅವರ ಪುತ್ರ ಕಲಾಶ್ ಕೆ. ಶೆಟ್ಟಿ ಅವರು ನವೆಂಬರ್ 2022 ರಲ್ಲಿ ನಡೆದ ಸಿಎ ಅಂತಿಮ ಪರೀಕ್ಷೆಯಲ್ಲಿ  ಉತ್ತೀರ್ಣರಾಗಿದ್ದಾರೆ.

Powered by Blogger.