".

Header Ads

ಮಲಾಡ್ ಮಾಲ್ವನಿಯ ವಿಠ್ಠಲ್ ಪೂಜಾರಿ ನಿಧನ

ಮಲಾಡ್ ಪಶ್ಚಿಮದ ಮಾಲ್ವನಿಯ ನಿವಾಸಿ ವಿಠ್ಠಲ್ ಪೂಜಾರಿ (75) ಜ. 23 ರಂದು ನಿಧನರಾಗಿದ್ದಾರೆ

ಮೃತರು ಮೂಲತ ಉಡುಪಿ ಕೊರಂಗ್ರಪಾಡಿ ರಾಮತೋಟ  ಮನೆವರಾಗಿದ್ದು ಪತ್ನಿ ,ಮೂವರು ಪುತ್ರಿಯರು, ಒಬ್ಬ ಪುತ್ರ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

Powered by Blogger.