".

Header Ads

ಕಾರ್ಕಳ,ಸುದ್ದಿ:,- 'ಸಾಹಿತ್ಯ' ನಿತ್ಯ ಬದುಕುದ ಸತ್ಯ ಕಥೆ ಕಿರು ಚಿತ್ರ ಮುಹೂರ್ತ ಕಾರ್ಯಕ್ರಮ




 'ಸಾಹಿತ್ಯ' ನಿತ್ಯ ಬದುಕುದ ಸತ್ಯ ಕಥೆ ಎಂಬ ಶೀರ್ಷಿಕೆ ಹೊಂದಿರುವ ತುಳು ಕಿರು ಚಿತ್ರದ ಮುಹೂರ್ತ ಕಾರ್ಯಕ್ರಮ  22/1/2023 ನಿನ್ನೆಯ ದಿನ ಮಹಾಲಿಂಗೇಶ್ವರ ದೇವರ ಸನ್ನಿದಾನದಲ್ಲಿ ಬಹಳ ಯಶಸ್ವಿಯಾಗಿ ನಡೆದಿದೆ.

 ಖ್ಯಾತ ನೃತ್ಯ ಸಂಯೋಜಕರಾದ ತರುಣ್, ತುಳುನಾಡ ತುಡರ್ ಎಂದೇ ಖ್ಯಾತಿ ಪಡೆದಿರುವ ಕಲಾವಿದರಾದಂತಹ ಕೀರ್ತಿ ಕಾರ್ಕಳ, ಕಿರುಚಿತ್ರ ನಿರ್ದೇಶಕರದಂತ ಅರುಣ್ ಕುಂಪಲ ಹಾಗೂ ಚಿತ್ರದ ಕಥೆ ಹಾಗೂ ನಿರ್ದೇಶಕರು ಆದ ವಿನೋದ್ ಕುಂಪಲ ಉಪಸ್ಥಿತರಿದ್ದರು.

Powered by Blogger.