".

Header Ads

ಫೆ 4 ರಂದು ಮಾಟುಂಗ ಬಾಲಯೋಗಿ ಕರುಣಾಕರ ಸ್ವಾಮಿಯವರ ಲೀಲಾಮೃತ ಕರುಣಾಸಿಂಧು ಗ್ರಂಥ ಲೋಕಾರ್ಪಣೆ '

ಮಾಟುಂಗ ಲೇಬರ್ ಕ್ಯಾಂಪ್,  ಸದ್ಗುರು ನಿತ್ಯಾನಂದ ಆಶ್ರಮ ದ ಬಾಲಯೋಗಿ ಕರುಣಾಕರ ಸ್ವಾಮಿಯವರ ಲೀಲಾಮೃತ ಕರುಣಾಸಿಂಧು ಗ್ರಂಥ  ಮಾಟುಂಗ ಆಶ್ರಮದಲ್ಲಿ ಫೆಬ್ರವರಿ 4  ರಂದು ಬೆಳಿಗ್ಗೆ 11.00 ಗಂಟೆಗೆ  ಲೋಕಾರ್ಪಣೆಗೊಳ್ಳಲಿದೆ.

ಸದ್ಗುರು ಶ್ರೀ ನಿತ್ಯಾನಂದ ಸ್ವಾಮಿಯವರ ಪರಮ ಭಕ್ತರಾಗಿರುವ ಪೂಜ್ಯ ಬೇವಿನಕೊಪ್ಪ ವಿಜಯಾನಂದ ಸ್ವಾಮೀಜಿಯವರು ಗ್ರಂಥವನ್ನು ರಚಿಸಿದ್ದು, ನಿತ್ಯಾನಂದರ ಭಕ್ತ ಸುಭಾಷ್ ಅಮೀನ್, ಮುಂಬಯಿ ಅವರ ಆರ್ಥಿಕ ನೆರವಿನಿಂದ ಮುದ್ರಣಗೊಂಡಿದ್ದು ಈ ಗ್ರಂಥವು ಬಾಲಯೋಗಿ ಕರುಣಾಕರ ಸ್ವಾಮಿಯವರ  ಲೀಲಾಮೃತ ಇದೆ. ಭಕ್ತರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ಗುರು ಭಕ್ತರು ವಿನಂತಿಸಿಕೊಂಡಿದ್ದಾರೆ.

ಈ ಗ್ರಂಥವು ಗಣೇಶಪುರಿಯ ಎಲ್ಲಾ ಅಂಗಡಿಗಳಲ್ಲಿ ಲಭ್ಯವಿರುತ್ತದೆ.

Powered by Blogger.