".

Header Ads

ಆಮ್ ಆದ್ಮಿ ಪಕ್ಷದಿಂದ ಡೇನಿಯಲ್ ರೇಂಜರ್ ನಾಮಪತ್ರ ಸಲ್ಲಿಕೆ


 ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಆಮ್ ಆದ್ಮಿ ಪಕ್ಷದಿಂದ ಅಭ್ಯರ್ಥಿ ಯಾಗಿ ಡೇನಿಯಲ್ ರೇಂಜರ್ ತಾಲ್ಲೂಕು ಕಛೇರಿ ತೆರಳಿ ಚುನಾವಣಾಧಿಕಾರಿ ಮದನ್ ಮೋಹನ್ ಅವರಲ್ಲಿ ನಾಮಪತ್ರ ಸಲ್ಲಿಸಿದರು.ಈ ಸಂಧರ್ಭದಲ್ಲಿ ಆಮ್ ಆದ್ಮಿ ಪಕ್ಷದ ಕೋಶಾಧಿಕಾರಿ ದಯಾನಂದ ಶೆಟ್ಟಿ, ಕಾರ್ಯದರ್ಶಿ ಮಂಜುನಾಥ್ ಕುಲಾಲ್, ಉಡುಪಿ ಕ್ಷೇತ್ರದ ಅಭ್ಯರ್ಥಿ ಪ್ರಭಾಕರ್ ಪೂಜಾರಿ, ಜಿಲ್ಲಾ ಪ್ರತಿನಿಧಿ ದೀಪಕ್ ಡಿಮೆಲ್ಲೋ, ಸುಲೋಮನ್ ಅಲ್ವಾರಿಸ್ ಮೆಲ್ವಿನ್ ಮೆನೆಜಸ್, ನಿತೀಶ್ ಕುಮಾರ್‌‌, ಸಿರಿಲ್ ಪಿಂಟೊ, ಜೆರಾಲ್ಡ್ ಸೆರಾವೋ ,ನವೀನ್ ಪಿರೇರಾ ,ರಹೀಂ, ಪ್ರವೀಣ್ ಪೂಜಾರಿ ಉಪಸ್ಥಿತರಿದ್ದರು

Powered by Blogger.